• 10,000,000+
    Players
Start Playing Now!
Please enter a username.
Please enter a password.
Please select your yob
Please select your gender
Please choose the state you belong to.
OR
To register, please type the characters below:
  • ಆರಂಭಿಸಲು ಸುಲಭ
    " ನಾನು ಈ ಸೈಟ್ ನಲ್ಲಿ ರಮ್ಮಿ ಆಡಲು ಕಲಿತೆ
    ಮತ್ತು ಇತ್ತೀಚೆಗೆ ರೂ.17,500 ಜಯಿಸಿದ್ದೇನೆ."
    ಶ್ರೀರಾಮ್, ಕೊಯಮತ್ತೂರು
    ಬ್ರಾಂಚ್ ಮ್ಯಾನೇಜರ್, ಷೇರ್ ಬ್ರೋಕಿಂಗ್ ಫರ್ಮ್
  • ಅನಿಯಮಿತ ಮೋಜು
    "ನಾನು ಒಂದು ವಾರದಲ್ಲಿ ರಮ್ಮಿ ಆಡಿ
    ರೂ.17,000 ಗೆದ್ದಿದ್ದೇನೆ. ರಮ್ಮಿ ಸರ್ಕಲ್ ನಲ್ಲಿ
    ನನ್ನ ಅನುಭವ ನಿಜಕ್ಕೂ ಅದ್ಭುತ!"
    ರಾಜ್ ಶೇಖರ್
    ಐಟಿ ಇಂಜಿನಿಯರ್, ಬೆಂಗಳೂರು
  • ರಿಯಲ್ ಕ್ಯಾಶ್ ಮತ್ತು ಬಹುಮಾನಗಳನ್ನು ಗೆಲ್ಲಿ
    " ನಾನು ರೂ.2.5 ಲಕ್ಷ ಮತ್ತು ಹಾಂಗ್ ಕಾಂಗ್ &
    ಮಕಾವುಗೆ ವಿದೇಶ ಪ್ರವಾಸವನ್ನೂ ಗೆದ್ದಿದ್ದೇನೆ "
    ಲಿಂಗರಾಜ್ ಎಂಕೆ, ಚೆನ್ನೈ
    ಸಾಫ್ಟ್ ವೇರ್ ಇಂಜಿನಿಯರ್

ಭಾರತದ ಅತ್ಯಂತ ವಿಶ್ವಾಸಾರ್ಹ ಆನ್ ಲೈನ್ ರಮ್ಮಿ ಸೈಟ್

  • ಮೆಚ್ಚಿನ ರಮ್ಮಿ ಗೇಮ್ ಗಳನ್ನು ಆಡಿ

    • ಪಾಯಿಂಟ್ಸ್, ಪೂಲ್ ಮತ್ತು ಡೀಲ್ಸ್ ವಿಧಗಳು
    • ರಮ್ಮಿ 24x7 ಆಡಿ
    • ನಾಕ್ ಔಟ್ ಭಾರತೀಯ ಟೂರ್ನಮೆಂಟ್ ಗಳು
  • ವಿಶ್ವದರ್ಜೆಯ ಭದ್ರತೆ

    • ಎಸ್ ಎಸ್ ಎಲ್ ಸುರಕ್ಷಿತ ಮತ್ತು ಪಿಎಸ್ಐ ಅನುವರ್ತನೆ
    • ಐಟೆಕ್ ಲ್ಯಾಬ್ಸ್ - ಆರ್ ಏನ್ ಜಿ ಪ್ರಮಾಣೀಕೃತ ಗೇಮ್ ಗಳು
    • 100% ಸುರಕ್ಷಿತ ಪಾವತಿ ಆಯ್ಕೆಗಳು
  • ಅತ್ಯುತ್ತಮ ರಮ್ಮಿ ಅನುಭವ

    • 10+ಮಿಲಿಯನ್ ಆಟಗಾರರು (ಶೂನ್ಯ ವೈಟಿಂಗ್ ಸಮಯ)
    • ಸೂಪರ್ ಫಾಸ್ಟ್ ರಮ್ಮಿ ಗೇಮ್ ಟೇಬಲ್ ಗಳು
    • ಮಲ್ಟಿ-ಟೇಬಲ್ ಗೇಮ್ ಗಳನ್ನು ಆಡಿ
  • ಜವಬ್ದಾರಿಯುತ ಗೇಮಿಂಗ್

    • ಕಟ್ಟುನಿಟ್ಟಿನ ಫೇರ್ ಪ್ಲೇ ಪಾಲಿಸಿ
    • ಟಾಪ್-ನಾಚ್ ಆಂಟಿ-ಫ್ರಾಡ್ ಪತ್ತೆ ಹಚ್ಚುವಿಕೆ
    • ದಿನನಿತ್ಯದ ಠೇವಣಿ ಮಿತಿ
  • ಅತ್ಯುತ್ತಮ ಬಹುಮಾನಗಳು ಮತ್ತು ಕೊಡುಗೆಗಳು

    • ಪ್ರತಿದಿನ ರೂ.20 ಲಕ್ಷ ಬಹುಮಾನಗಳು
    • ಪ್ರತಿ ತಿಂಗಳು ರೂ.5 ಕೋಟಿ ಬೋನಸ್
    • ಕ್ಯಾಶ್ ಬಹುಮಾನಗಳೊಂದಿಗೆ ಉಚಿತ ಟೂರ್ನಮೆಂಟ್ ಗಳು
  • "ಅತಿವೇಗದ" ಹಿಂಪಡೆಯುವಿಕೆ

    • ತ್ವರಿತ ಪಾವತಿಗಳು
    • ಪಾವತಿಯನ್ನು 24x7x365 ಮಾಡಲಾಗುವುದು
    • ಎಲ್ಲಾ ಪ್ರಮುಖ ಕ್ರೆಡಿಟ್/ಡೆಬಿಟ್ ಕಾರ್ಡ್ ಗಳನ್ನು ಸ್ವೀಕರಿಸಲಾಗುವುದು

ರೆಮ್ಮಿಸರ್ಕಲ್ ನಲ್ಲಿ ಆನ್ ಲೈನ್ ರಮ್ಮಿ ಆಡಿ

ರಮ್ಮಿ ಭಾರತದ ಅತ್ಯಂತ ಜನಪ್ರಿಯ ಆಟಗಳಲ್ಲಿ ಒಂದಾಗಿದೆ. ಇದು ಸುಲಭ, ಮೋಜಿನ ಮತ್ತು ಆರೋಗ್ಯಕರ ಸವಾಲಿನಿಂದ ಕೂಡಿದ್ದು ಇನ್ನಷ್ಟು ಬಾರಿ ಆಟಕ್ಕೆ ಮರಳುವಂತೆ ಮಾಡುತ್ತದೆ. ಆನ್ ಲೈನ್ ರಮ್ಮಿ ಪ್ಲಾಟಫಾರ್ಮ್ ನ ರಮ್ಮಿಸರ್ಕಲ್ ಇಂತಹ ಉತ್ಸಾಹದೊಂದಿಗೆ ಕೂಡಿದ್ದು, ಇದು ನಿಮ್ಮ ಆದ್ಯತೆಯ ಸಾಧನದಲ್ಲಿಯೂ ಇದೆ. ಡಿಜಿಟಲ್ ಅವತಾರದೊಂದಿಗೆ ಸ್ನೇಹಿತರ ಮತ್ತು ಕುಟುಂಬಕ್ಕೆ ಸೀಮಿತವಾದ ಸಣ್ಣ ಗುಂಪುಗಳಿಗೆ ಅದೇ ತೆರೆನಾದ ಆಟವನ್ನು ನಾವು ಪರಿಚಯಿಸುತ್ತಿದ್ದೇವೆ. ಅಂತರಾಷ್ಟ್ರೀಯ ಮಟ್ಟದ ಗೇಮ್ ಪ್ಲೇಯೊಂದಿಗೆ, ಫಾಸ್ಟ್ ಗೇಮ್ ಪ್ಲೇ, ಸುರಕ್ಷಿತ ಪ್ಲಾಟಫಾರ್ಮ್ ಮತ್ತು ಸುರಕ್ಷಿತ ವಹಿವಾಟುಗಳು, ನಮ್ಮನ್ನು ಭಾರತದ ಅತ್ಯಂತ ಜನಪ್ರಿಯ ಗೇಮಿಂಗ್ ವೆಬ್ ಸೈಟ್ ಗಳ್ಲಲಿ ಒಂದನ್ನಾಗಿಸಿದೆ.

ನೀವು ಆಫ್ ಲೈನ್ ನಲ್ಲಿ ಪಡೆದ ಅದೇ ರಮ್ಮಿ ಅನುಭವವನ್ನು ಹೊಂದಲು ಪ್ರತಿಯೊಬ್ಬ ಆಟಗಾರನು ಎದುರುನೋಡುತ್ತಿದ್ದಾನೆ. ಪ್ರತಿ ಆಟಗಾರನಿಗೆ ವೈಯಕ್ತೀಕರಿಸಿದ ಆಟದ ಅನುಭವವನ್ನು ನೀಡಲು ನಾವು ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದ ಡೇಟಾ ಮಾಪನದೊಂದಿಗೆ ಪರಿಚಯಿಸುತ್ತಿದ್ದೇವೆ. ನೀವು ಪ್ರತಿಸಲ ಆನ್ ಲೈನ್ ಗೆ ಬಂದಾಗಲೆಲ್ಲಾ, ನಿಮ್ಮ ಡ್ಯಾಶ್ ಬೋರ್ಡ್ ನಲ್ಲಿ ನಿಮ್ಮ ಮೆಚ್ಚಿನ 13 ಕಾರ್ಡ್ ಗೇಮ್ ಅನ್ನು ನೀವು ಪಡೆಯುವಿರಿ.

10 ಮಿಲಿಯನ್ ಗಿಂತಲೂ ಹೆಚ್ಚಿನ ಆಟಗಾರರೊಂದಿಗೆ ಮತ್ತು ಎಲ್ಲಾ ಸಮಯದಲ್ಲೂ ಗೇಮ್ಗಳನ್ನು, ನೀವು ದಿನದ ಯಾವುದೇ ಸಮಯದಲ್ಲಿ ಅತ್ಯುತ್ತಮ ಆಟಗಾರರೊಂದಿಗೆ ರಮ್ಮಿ ಆನ್ ಲೈನ್ ಆಡಬಹುದು., ಸುರಕ್ಷಿತ ಮತ್ತು ಭದ್ರತೆಯ ಆಟದೊಂದಿಗೆ ಬಹು ಆಟಗಾರರ ಆಟದ ವಾತಾವರಣವನ್ನು ನಾವು ಒಟ್ಟಿಗೆ ಪರಿಚಯಿಸುತ್ತಿದ್ದೇವೆ ಹಾಗೆಯೇ ನಿಮ್ಮ ಆಯ್ಕೆಯ ರಮ್ಮಿ ಗೇಮ್ ನೊಂದಿಗೆ ಅತ್ಯುತ್ತಮ ಟೂರ್ನಮೆಂಟ್ ಗಳನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತಿದ್ದೇವೆ.

ಎಲ್ಲಾ ಸಮಯದಲ್ಲೂ ಆಡುವ ವಾತಾವರಣವು ಅಂತರ್ಗತ ವೈಶಿಷ್ಟ್ಯಗಳನ್ನು ಹೊಂದಿದ್ದು; ಇದು ಒಂದೇ ಸಮಯದಲ್ಲಿ ಸಾವಿರಾರು ಆಟಗಾರರು ಬಹುವಿಧ ಆಟಗಳನ್ನು ಆಡಲು ಅನುಮತಿಸುತ್ತದೆ. ಆಟಗಾರರು ಮಲ್ಟಿ-ಟೇಬಲ್ ಆಟಗಳನ್ನು ಆಡಬಹುದು ಮತ್ತು ವೇಗದ-ಗತಿಯ ಗೇಮ್ ಪ್ಲೇ ವಾತಾವರಣವನ್ನು ಆನಂದಿಸಬಹುದು. ಯಾವುದೇ ಸಮಯದಲ್ಲಿ, ಒಂದೇ ಸಮಯಕ್ಕೆ ಸಾವಿರಾರು ಆಟಗಾರರೊಂದಿಗೆ ಭಾಗವಹಿಸುವ ವೇದಿಕೆಯಲ್ಲಿ ಅನೇಕ ಕ್ಯಾಶ್ ಗೇಮ್ ಗಳು ಮತ್ತು ಟೂರ್ನಮೆಂಟ್ ಗಳು ಏಕಕಾಲದಲ್ಲಿ ನಡೆಯುತ್ತಿರುತ್ತದೆ. ಆಡಲು ಕೇವಲ ನೋಂದಣಿಯನ್ನು ಪೂರ್ಣಗೊಳಿಸಿ ಮತ್ತು ರಮ್ಮಿ ಗೇಮ್ ಡೌನ್ ಲೋಡ್ ಮಾಡಿ, ಮತ್ತು ಆಡಲು ಆರಂಭಿಸಿ.

ಸಮಸ್ಯೆಯಲ್ಲಿ ಸಿಲುಕಿದ್ದೀರಾ? ನಮ್ಮ ಗ್ರಾಹಕ ಬೆಂಬಲ ತಂಡವು ನಿಮಗೆ ಎಲ್ಲಾ ಸಮಯದಲ್ಲಿ ಸಹಾಯ ಮಾಡುತ್ತಾರೆ. ನಮಗೆ ಒಂದು ಮೇಲ್ ಮಾಡಿ ಮತ್ತು ನೀವು 3 ಗಂಟೆಯ ಒಳಗೆ ಪರಿಹಾರ ಪಡೆಯುವಿರಿ. ನಮ್ಮ ತಾಂತ್ರಿಕ ತಜ್ಞರು ಸಮಸ್ಯೆಯನ್ನು ಕಂಡುಹಿಡಿಯುವರು ಮತ್ತು ಸಮಸ್ಯೆಯನ್ನು ಪರಿಹರಿಸಲು ಹಂತ ಹಂತವಾಗಿ ನಿಮಗೆ ಸಹಾಯ ಮಾಡುತ್ತಾರೆ.

ಕಾರ್ಡ್ ಗಳ ಸಿಂಗಲ್ ಸ್ವಾಪ್ ಮತ್ತು ಸುಲಭ ವಿಂಗಡನೆಯೊಂದಿಗೆ, ಪ್ಲಾಟಫಾರ್ಮ್ ಅನ್ನು ನಿರ್ವಹಿಸಲು ವೇಗದ ಮತ್ತು ಸರಳವಾದ ಭಾರತೀಯ ರಮ್ಮಿ ಆಡಲು ಸಿದ್ಧರಾಗಿ. ನಮ್ಮ ರಮ್ಮಿ ಆನ್ ಲೈನ್ ಪ್ಲಾಟಫಾರ್ಮ್ ನಲ್ಲಿ, ನಮ್ಮ ನೋಂದಾಯಿತ ಆಟಗಾರರಿಗೆ ವಿಶೇಷ ಕೊಡುಗೆಗಳು ಮತ್ತು ಬೋನಸ್ ಗಳು ಲಭ್ಯವಿವೆ.

ನಮ್ಮನ್ನು ಯಾವುದು ಮತ್ತಷ್ಟು ಆನಂದದಾಯಕವಾಗಿಸಿದೆ ಎಂದು ನೀವು ಯೋಚಿಸುತ್ತಿದ್ದರೆ, ಭಾರತದಾದ್ಯಂತ ಅತ್ತ್ಯುತ್ತಮ ಆಟಗಾರರೊಂದಿಗೆ ನಮ್ಮ ಆಫ್ ಲೈನ್ ಈವೆಂಟ್ ಗಳೊಂದಿಗೆ ನೀವು ನಮ್ಮ ವಾರ್ಷಿಕ ಆನ್ ಲೈನ್ ರಮ್ಮಿ ಗೇಮ್ ಗಳ ಬಗ್ಗೆ ತಿಳಿದುಕೊಂಡಿರಬೇಕು. ನಮ್ಮ ಆಟಗಾರರು ತಮ್ಮ ನೆಚ್ಚಿನ ಆಟವನ್ನು ಆನ್ ಲೈನ್ ನಲ್ಲಿ ಆಡಲು, ದೊಡ್ಡ ಕ್ಯಾಶ್ ಬಹುಮಾನಗಳನ್ನು ಗೆಲ್ಲಲು ಮತ್ತು ಭಾರತದ ಅಗ್ರ ಆನ್ ಲೈನ್ ರಮ್ಮಿ ಟೂರ್ನಮೆಂಟ್ ನೊಂದಿಗೆ ಥ್ಥ್ರಿಲ್ ನಿಂದ ಕೂಡಿದ ರೋಮಾಂಚಕಾರಿ ಆನ್ ಲೈನ್ ಗೇಮ್ ಪ್ರಪಂಚದ ಒಂದು ಭಾಗವಾಗಿರಲು ನಾವು ಅವಕಾಶ ನೀಡುತ್ತೇವೆ.

ಮತ್ತಷ್ಟು ಓದಿ
Online Rummy is Legal
ಆನ್ ಲೈನ್ ಜನಪ್ರಿಯತೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದಕೆ ಬಹುದೊಡ್ಡ ಕಾರಣವೆಂದರೆ ಇದು ಕೌಶಲ್ಯಧಾರಿತ ಗೇಮ್ ಆಗಿರುವುದು. ಭಾರತದ ಸುಪ್ರೀಂ ಕೋರ್ಟ್ ಪ್ರಕಾರ, ರಮ್ಮಿಯಂತಹ ಕೌಶಲ್ಯದ ಆಟಗಳನ್ನು ಆಡುವುದು 100% ಕಾನೂನುಬದ್ಧವಾಗಿರುತ್ತವೆ. ಇಂಡಿಯನ್ ರಮ್ಮಿಯಲ್ಲಿ ಗೆಲ್ಲಲು ಕೌಶಲ್ಯ ಮತ್ತು ಕಾರ್ಯತಂತ್ರಗಳ ಅಗತ್ಯವಿದೆ, ಆದ್ದರಿಂದ ಇದರಲ್ಲಿ ನಸೀಬು ಅಥವಾ ಅದೃಷ್ಟದಿಂದ ಗೆಲ್ಲುವ ಸಾಧ್ಯತೆ ಕಡಿಮೆ ಅದೃಷ್ಟದಂತಹ ಯಾವ ಆಸ್ಪದವೂ ಇಲ್ಲ. ಮನೋರಂಜನೆ ಅಥವಾ ಕ್ಯಾಶ್ ಗಾಗಿ ಆಡಿದರೂ, ಇದು ಜೂಜಾಟವಲ್ಲ; ಕೇವಲ ಕೌಶಲ್ಯಧಾರಿತ ಆಟವೆಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಕೋರ್ ನಲ್ಲಿ ತಂತ್ರಗಾರಿಕೆ

ಪ್ರತಿ ಕಾರ್ಡ್ ಗೇಮ್, ನಿಯಮಗಳೊಂದಿಗೆ ಮತ್ತು ರಮ್ಮಿ ಗೇಮ್ ನೊಂದಿಗೆ ನಡೆಯುತ್ತದೆ, ಇದು ಮಾನ್ಯವಾದ ಕ್ರಮಬದ್ಧವಾದ ಸೆಟ್ ಗಳು ಮತ್ತು ಸ್ಸ್ವೀಕ್ಯುನ್ಸಸ್ ಗಳನ್ನು ಹೊಂದಿರುತ್ತವೆ. ಈ ಆಟವು ನಸೀಬನ್ನು ಒಳಗೊಂಡಿಲ್ಲ. ಸರಿಯಾದ ಲೆಕ್ಕಾಚಾರಗಳು ಮತ್ತು ಎದುರಾಳಿ ಕಾರ್ಡ್ ಗಳ ವಿಶ್ಲೇಷಣೆಯೊಂದಿಗೆ ಮಾತ್ರ, ನೀವು ಆಟವನ್ನು ಗೆಲ್ಲಬಹುದು. ಈ ಕಾರ್ಡ್ ಗೇಮ್ ನ ಅತ್ಯಂತ ರೋಮಾಂಚಕಾರಿ ವಿಷಯವೆಂದರೆ ಇದು ಕೇವಲ ಒಂದೇ ಒಂದು ಚಲನೆಯೊಂದಿಗೆ ಬದಲಾಗಬಹುದು. ಕಾರ್ಡ್ ಗಳನ್ನು ಸರಿಯಾಗಿ ಷಫಲ್ ಮಾಡುವ ಮೂಲಕ ನೀವು ಗೆಲ್ಲಬಹುದು ಅಥವಾ ಸೋಲಬಹುದು. ಹಾಗಾಗಿ ನೀವು ಹೆಚ್ಚೆಚ್ಚು ಆಡಿದಂತೆಲ್ಲಾ ನಿಮ್ಮ ತಂತ್ರಗಾರಿಕೆ ಹೆಚ್ಚು ಚುರುಕಾಗುತ್ತದೆ.

ಕ್ಯಾಶ್ ಗಾಗಿ ಆಡುವುದು ಕಾನುನುಬದ್ಧ

ನೀವು ಕ್ಯಾಶ್ ಗಾಗಿ ರಮ್ಮಿ ಆಡಬಹುದು ಮತ್ತು ಇದು ಭಾರತದಲ್ಲಿ ಸಂಪೂರ್ಣ ಕಾನೂನುಬದ್ಧವಾಗಿದೆ.ಇದು ಕೌಶಲ್ಯಧಾರಿತ ಆಟವಾದುದರಿಂದ, ಇದು ಜೂಜಾಟಕ್ಕೆ ಸಂಬಂಧಿಸಿರುವುದಿಲ್ಲ ಮತ್ತು ಇದರಲ್ಲಿ ‘ಅದೃಷ್ಟ’ದ ಯಾವ ಅಂಶವೂ ಇಲ್ಲ. ರಿಯಲ್ ಕ್ಯಾಶ್ ಗಾಗಿ ಆನ್ ಲೈನ್ ರಮ್ಮಿ ಆಡುವುದು ಭಾರತದಲ್ಲಿ 100% ಕಾನೂನುಬದ್ಧವಾಗಿದೆ.

ಅತ್ಯಾಕರ್ಷಕ ಕೊಡುಗೆಗಳು ಮತ್ತು ಬಹುಮಾನಗಳು

13 ಕಾರ್ಡ್ ಗೇಮ್ ಎಂದರೆ ಕೇವಲ ಮೋಜು ಮಾತ್ರವಲ್ಲದೇ, ಸವಾಲಿನೊಂದಿಗೆ ಕೂಡಿದೆ, ಅಲ್ಲದೇ ಇದು ನೋಂದಾಯಿತ ಆಟಗಾರರಿಗೆ ವಿಶೇಷ ಡೀಲ್ಸ್, ಕೊಡುಗೆಗಳು ಮತ್ತು ಬಹುಮಾನಗಳನ್ನು ನೀಡುತ್ತವೆ. ಒಮ್ಮೆ ನೀವು ರಮ್ಮಿಸರ್ಕಲ್ ನಲ್ಲಿ ಸೈನ್ ಅಪ್ ಆದರೆ, ನೀವು ಅತ್ಯಾಕರ್ಷಕ ವಿಶೇಷ ವೆಲ್ಕಮ್ ಬೋನಸ್ ಮೊತ್ತವನ್ನು ಪಡೆಯುವಿರಿ ಮತ್ತು ನೀವು ಆಡುವ ಪ್ರತಿಯೊಂದು ರಮ್ಮಿ ಆಟಕ್ಕೆ ಭಾರಿ ಕೊಡುಗೆಗಳನ್ನು ಪಡೆಯುತ್ತೀರಿ. ದಿನವಿಡೀ ನಡೆಯುವ ಟೂರ್ನಮೆಂಟ್ ಗಳು ಇವೆ ಮತ್ತು ಇದಕ್ಕಾಗಿ ಆಟಗಾರರು ತಮ್ಮ ಆಸನವನ್ನು ಕಾಯ್ದಿರಿಸಬೇಕು ಮತ್ತು ಆಡುವುದನ್ನು ಪ್ರಾರಂಭಿಸಬಹುದು. ಇನ್ನಷ್ಟು ಬಾರಿ ಆಟಕ್ಕೆ ಮರಳುವಂತೆ ಮಾಡುವ ಅತ್ಯಾಕರ್ಷಕ ಜಗತ್ತಿಗೆ ಹೆಜ್ಜೆ ಇರಿಸಿ ಮತ್ತು ಬಹುಮಾನಗಳು ಮತ್ತು ವಿಶೇಷ ಕೊಡುಗೆಗಳನ್ನು ಗೆಲ್ಲಿ.

ಬಹುವಿಧ ಆಯ್ಕೆಗಳೊಂದಿಗೆ ಪ್ಲಾಟಫಾರ್ಮ್

ಆನ್ ಲೈನ್ ರಮ್ಮಿ ಪ್ಲಾಟಫಾರ್ಮ್ ನಲ್ಲಿ ಸರಾಗವಾಗಿ ಆಡುವುದು ಮಾತ್ರವಲ್ಲದೇ, ಆದ್ಯತೆಯ ಪ್ರಕಾರ ವಿವಿಧ ರೀತಿಯ ರಮ್ಮಿ ಆಟಗಳನ್ನು ಸಹ ಆಡಬಹುದು. ನಮ್ಮೊಂದಿಗೆ, ನೀವು ಯಾವುದೇ ವೇರಿಯಂಟ್ ನ್ನು ಆನಂದಿಸಬಹುದು. ಅಲ್ಲದೇ ನೈಜ ಹಣಕ್ಕಾಗಿ ಆನ್ ಲೈನ್ ರಮ್ಮಿ ಆಡಿ ಮತ್ತು ಭಾರಿ ಬಹುಮಾನಗಳನ್ನು ಗೆಲ್ಲಿ. ಎಲ್ಲಾ ಕಾರ್ಡ್ ಗೇಮ್ ವೇರಿಯಂಟ್ ಗಳು 24x7 ನಡೆಯುತ್ತಿರುತ್ತವೆ ಮತ್ತು ಪ್ರತಿಯೊಬ್ಬ ಆಟಗಾರರಿಗೂ ಲಭ್ಯವಿರುತ್ತವೆ. ಇಲ್ಲಿ ಆಯ್ಕೆ ಮಾಡಲು ಕ್ಯಾಶ್ ಗೇಮ್ ಗಳು ಮತ್ತು ಟೂರ್ನಮೆಂಟ್ ಗಳು ಕೂಡ ಲಭ್ಯವಿದೆ. ನೀವು ಪಾಯಿಂಟ್ಸ್, ಪೂಲ್ ಮತ್ತು ಡೀಲ್ಸ್ ರಮ್ಮಿ ಗೇಮ್ ಗಳನ್ನು ಆರಿಸಬಹುದು ಮತ್ತು ಕ್ಯಾಶ್ ಬಹುಮಾನಗಳನ್ನು ಗೆಲ್ಲಬಹುದು.

ಸುರಕ್ಷಿತ ವಹಿವಾಟುಗಳು ಮತ್ತು ವೇಗದ ಗೇಮ್ ಗಳು

ಕ್ಯಾಶ್ ಗೇಮ್ ಗಳಲ್ಲಿ ಸುರಕ್ಷಿತ ವಹಿವಾಟುಗಳ ಬಗ್ಗೆ ಪ್ರತಿಯೊಬ್ಬ ಆಟಗಾರನು ಕಾಳಜಿ ಹೊಂದಿರುತ್ತಾನೆ. ರಮ್ಮಿ ಸರ್ಕಲ್ ನಲ್ಲಿ ಪ್ರತಿಯೊಂದು ವಹಿವಾಟುಗಳು 100% ಸುರಕ್ಷಿತ ಮತ್ತು ಭದ್ರವಾಗಿರುತ್ತದೆ. ಪ್ರತಿಯೊಬ್ಬ ಆಟಗಾರನೂ ನಗದು ಆಟಗಳಲ್ಲಿ ಭಾಗವಹಿಸುವ ಮೊದಲು KYC ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗುತ್ತದೆ ಮತ್ತು ಗೆಲ್ಲುವ ಎಲ್ಲಾ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಎಲ್ಲಾ ವಹಿವಾಟುಗಳು ಆಟಗಾರರ ಕಡೆಯಿಂದ ಬಹು ಪಾವತಿ ಆಯ್ಕೆಗಳೊಂದಿಗೆ ಸುರಕ್ಷಿತ ಪಾವತಿ ಗೇಟ್ ವೇ ಮೂಲಕವೇ ಹೋಗುತ್ತವೆ.
Rummy Games Variation
ನೀವು ಆನ್ ಲೈನ್ ರಮ್ಮಿ ಆಡುವಾಗ, ಆಟದ ವಿವಿಧ ರೂಪಾಂತರಗಳನ್ನು ಆನಂದಿಸಲು ನೀವು ಖಂಡಿತವಾಗಿಯೂ ಬಯಸುತ್ತೀರಿ. ಪೂಲ್, ಡೀಲ್ಸ್ ಮತ್ತು ಪಾಯಿಂಟ್ಸ್ ವೇರಿಯಂಟ್ಸ್ ನಿಂದ ನಿಮ್ಮ ಉತ್ಸಾಹವು ನಿಮ್ಮನ್ನು ಒಂದು ರಮ್ಮಿ ಆಟದಿಂದ ಮತ್ತೊಂದು ಆಟವನ್ನು ಆಡಲು ಪ್ರೇರೇಪಿಸುತ್ತದೆ. ಈ ವಿಭಿನ್ನ ವೇರಿಯಂಟ್ ಗಳನ್ನು ಆಡಲು ಆರಂಭಿಸಿ ಮತ್ತು ಹಾದಿಯಲ್ಲಿರುವ ಬಹುಮಾನಗಳನ್ನು ಗೆಲ್ಲಿ. ಬಳಕೆದಾರನ ಡ್ಯಾಶ್ ಬೋರ್ಡ್ ಡ್ನಿಂದ ಆಯ್ಕೆ ಮಾಡಲು ಈ ಪ್ರತಿಯೊಂದು ವೇರಿಯೆಂಟ್ ಗಳು ಲಭ್ಯವಿದೆ. ನೋಂದಾಯಿಸಿ ಮತ್ತು ಕ್ಯಾಶ್ ಕ್ನಿಂದ ಆರಿಸಿ ಅಥವಾ ಪ್ರತಿ ವೇರಿಯಂಟ್ ಗಾಗಿ ಗೇಮ್ ಅಭ್ಯಾಸ ಮಾಡಿ.

ಪಾಯಿಂಟ್ಸ್ ರಮ್ಮಿ:

ಪಾಯಿಂಟ್ ಗಳನ್ನು ಲೆಕ್ಕಹಾಕಿ, ಆಡಿ ಮತ್ತು ಕ್ಯಾಶ್ ಗೆಲ್ಲಿ. ನಿಮ್ಮ ಗೇಮಿಂಗ್ ಕೌಶಲ್ಯಗಳನ್ನು ಹೆಚ್ಚಿಸಿ ಮತ್ತು ಸಾಗುತ್ತಿರುವಾಗಲೇ ವೇಗದ ಗೇಮ್ ಗಳನ್ನು ಆಡಿ.

ಡೀಲ್ಸ್ ರಮ್ಮಿ:

ಚಿಪ್ಸ್ ಗಾಗಿ ಆಡುವ ಆಟಗಾರರೊಂದಿಗೆ ಡೀಲ್ ಮಾಡುವ ಮೊದಲು ಪೂರ್ವ-ನಿರ್ಧರಿತ ಸಂಖ್ಯೆಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಡೀಲ್ ನ ಕೊನೆಯಲ್ಲಿ ವಿಜೇತರು ಎಲ್ಲಾ ಚಿಪ್ಸ್ ಅನ್ನು ಪಡೆಯುತ್ತಾರೆ. ನೀವು 2, 3, 4 ಮತ್ತು 6 ಡೀಲ್ಸ್ ಗಳಲ್ಲಿಯೂ ಆಡಬಹುದು. ಹೇ! ನೀವು ಈ ವೇರಿಯೆಂಟ್ ನಲ್ಲಿ ಪ್ರಾರಂಭಿಸುವಾಗ ಆತುರಪಡಬೇಡಿ.

ಪೂಲ್ ರಮ್ಮಿ:

ನೀವು ಆನ್ ಲೈನ್ ನಲ್ಲಿ ರಮ್ಮಿ ಆಡಬಹುದೆಂದು ಯೋಚಿಸುತ್ತೀದೀರಾ? 101 ಅಥವಾ 201 ಪೂಲ್ ವೇರಿಯಂಟ್ ನಿಂದ ಆರಿಸಿ ಮತ್ತು ಸವಾಲಿನ ರಮ್ಮಿ ಆಟಗಳಲ್ಲಿ ಭಾಗವಹಿಸಿ.

ರೈಸ್ ರಮ್ಮಿ:

ನಿಯಮಿತವಾದ ವಿರಾಮಗಳಲ್ಲಿ ಪಾಯಿಂಟ್ ಮೌಲ್ಯ ಹೆಚ್ಚಾಗುವುದರೊಂದಿಗೆ ನಿಯಮಿತ ಪಾಯಿಂಟ್ ಗಳ ವೇರಿಯಂಟ್ ಗೆ ಹೊಸ ತಿರುವು ಸೇರಿಸಿ. ಅತ್ಯಂತ ಜನಪ್ರಿಯ ರಮ್ಮಿ ಆಟಗಳನ್ನು ಆನಂದಿಸಲು ಒಂದು ಸವಾಲಿನ ಹೊಸ ವಿಧಾನವಾಗಿದೆ.

ಟೂರ್ನಮೆಂಟ್ ಗಳು:

ಇದು ಮೋಜು, ರೋಮಾಂಚನ ಮತ್ತು ಕೊನೆಯಿಲ್ಲದ ತೀವ್ರವಾದ ಉತ್ಸಾಹದಿಂದ ಕೂಡಿದೆ. ಅಭ್ಯಾಸ ಅಥವಾ ಕ್ಯಾಶ್ ಟೂರ್ನಮೆಂಟ್ ಗಳಿಂದ ಆರಿಸಿ ಮತ್ತು ನಿಮಗೆ ಬೇಕಾದ ಯಾವುದೇ ಸಮಯದಲ್ಲಾದರೂ ಆಡಿ. ನಾವು ದೊಡ್ಡ ಬಹುಮಾನದ ಪೂಲ್ ಗಳೊಂದಿಗೆ ಅತಿ ದೊಡ್ಡ ಆನ್ ಲೈನ್ ಹಾಗೆಯೇ ಆಫ್ ಲೈನ್ ರಮ್ಮಿ ಆಟಗಳನ್ನು ಆಯೋಜಿಸುತ್ತೇವೆ. ಈಗಲೇ ಆಡಲು ಆರಂಭಿಸಿ ಮತ್ತು ಕೂಡಲೇ ಕ್ಯಾಶ್ ಗೆಲ್ಲಿ.

ಉಚಿತ ಟುಟೋರಿಯಲ್ ಟ್ಗಳು:

ಬೇಸಿಕ್ಸ್ ಕುರಿತು ಕಾಳಜಿ ವಹಿಸಲಾಗಿದೆ. ಇದರ ಬಗ್ಗೆ ತ್ವರಿತವಾಗಿ ತಿಳಿದುಕೊಂಡರೆ ಹೇಗೆ? ನಾವು ಇದನ್ನು ನಿಮಗಾಗಿ ಇನ್ನಷ್ಟು ಸುಲಭವಾಗಿಸಿದ್ದೇವೆ! ಸಣ್ಣದಾಗಿರುವ ಮತ್ತು ಸ್ಪಷ್ಟವಾಗಿರುವ ಉಚಿತ ಟುಟೋರಿಯಲ್ ಟ್ಗಳನ್ನು ವೀಕ್ಷಿಸಿ. ನಮ್ಮ ಪ್ಲಾಟಫಾರ್ಮ್ ಹೇಗೆ ಕಾರ್ಯನಿರ್ವಹಿಸುತ್ತದೆ ನೋಡಿ, ನಂತರ ರಮ್ಮಿ ಆಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಅಭ್ಯಾಸ ಮಾಡಿ. ಈ ವೀಡಿಯೋಗಳನ್ನು ನೋಡಿ ಮತ್ತು ನಿಮ್ಮ ಗೇಮ್ ಪ್ಲೇ ಸುಧಾರಿಸಿ.

24x7 ಗೇಮ್ ಪ್ಲೇ:

ಎಲ್ಲಾ ಸಮಯದಲ್ಲಿಯೂ ಲಭ್ಯವಿರುವ ಉಚಿತ ಅಥವಾ ಕ್ಯಾಶ್ ಗೇಮ್ ಗಳನ್ನು ಆಡಿ. ಅಭ್ಯಾಸ ಗೇಮ್ ಗಳಿಗಾಗಿ, ನಿಮ್ಮ ಡ್ಯಾಶ್ ಬೋರ್ಡ್ ಡ್ಗೆ ಭೇಟಿ ನೀಡಿ ಮತ್ತು ಆಡಲು ಯಾವುದೇ ವೇರಿಯಂಟ್ ನಿಂದ ಆರಿಸಿ. ಟೂರ್ನಮೆಂಟ್ ಗಳಿಗಾಗಿ, ನಿಮ್ಮ ಸೀಟ್ ಬುಕ್ ಮಾಡಬಹುದು ಮತ್ತು ಗೇಮ್ ಗೆ ಸೇರಬಹುದು. ನಮ್ಮ ಪ್ಲಾಟಫಾರ್ಮ್ ನಲ್ಲಿ ಎಲ್ಲಾ ಸಮಯದಲ್ಲೂ ನಡೆಯುವ ಕ್ಯಾಶ್ ಗೇಮ್ ಗಳಿವೆ, ನೀವು ತಕ್ಷಣವೇ ಅದಕ್ಕೆ ಸೇರಬಹುದು. ಲಾಗಿನ್ ಆಗಿ ಮತ್ತು ಈಗಲೇ ಆರಂಭಿಸಿ. ಆಡಲು ನಿಮ್ಮ ಆದ್ಯತೆಯ ಸಮಯ ಯಾವುದೇ ಇರಲಿ, ನಿಮ್ಮೊಂದಿಗೆ ಸೇರಲು ಸಾವಿರಾರು ಆಟಗಾರರನ್ನು ನೀವು ನೋಡುವಿರಿ.
Rummy Online is Safe
ನಮಗೆ ಭದ್ರತೆಯು ಅತ್ಯಂತ ಮುಖ್ಯವಾಗಿದೆ, ಮತ್ತು ರಮ್ಮಿ ಗೇಮ್ ಗಳೊಂದಿಗೆ ಅತ್ಯುನ್ನತ ಮಟ್ಟದ ಸುರಕ್ಷತೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಕಾರ್ಡ್ ಗೇಮ್ ನಲ್ಲಿ ಅತ್ಯಂತ ಮುಖ್ಯ ವಿಷಯ ಏನೆಂದರೆ ಫೇರ್ ಪ್ಲೇ. ನಾವು ರಮ್ಮಿ ಸರ್ಕಲ್ ನಲ್ಲಿ iTech ಲ್ಯಾಬ್ಸ್ ನಿಂದ ಪ್ರಮಾಣೀಕೃತಗೊಂಡಿರುವ ಯಾದೃಚ್ಛಿಕ ಸಂಖ್ಯೆ ಜನರೇಟರ್ ಅನ್ನು ಹೊಂದಿದ್ದೇವೆ ಮತ್ತು ಪುನರಾವರ್ತನೆಗೆ ಅವಕಾಶ ನೀಡದೆ, ಕಾರ್ಡ್ ಗಳನ್ನು ಸ್ವಯಂಚಾಲಿತವಾಗಿ ಶಫಲ್ ಮಾಡುವುದನ್ನು ಅದು ಖಚಿತಗೊಳಿಸುತ್ತದೆ. ಇದರ ಜೊತೆಗೆ ನೀವು ಆರಿಸಿದ ಗೇಮ್ ನಲ್ಲಿ ರಾಜಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಾವು ಫೇರ್ ಪ್ಲೇ ಪಾಲಿಸಿ, ಆಂಟಿ-ಫ್ರಾಡ್ ಮತ್ತು ವಂಚನೆ ಪತ್ತೆಹಚ್ಚುವಿಕೆಯ ಪರಿಕರಗಳನ್ನು ಹೊಂದಿದ್ದೇವೆ.

ಆರ್ ಏನ್ ಜಿ ಪ್ರಮಾಣೀಕೃತ:

ಯಾದೃಚ್ಛಿಕ ಸಂಖ್ಯೆಯ ಜನರೇಟರ್ ಯಾದೃಚ್ಛಿಕ ಸಂಖ್ಯೆಗಳನ್ನು ಸೃಷ್ಟಿಸಲು ವ್ಯಾಪಕವಾಗಿ ಗುರುತಿಸಲ್ಪಟ್ಟ ಅಲ್ಗಾರಿದಮ್ ಅನ್ನು ಬಳಸುತ್ತದೆ ಮತ್ತು ಇದನ್ನು iTech ಲ್ಯಾಬ್ಸ್ ನಿಂದ ಪ್ರಮಾಣೀಕರಿಸಲಾಗಿದೆ.

ಫೇರ್ ಪ್ಲೇ ಪಾಲಿಸಿ:

ಆನ್ ಲೈನ್ ರಮ್ಮಿ ಆಟವು ಒಂದೇ ಸಮಯದಲ್ಲಿ ಆಡುವ ಸಾವಿರಾರು ಆಟಗಾರರನ್ನು ಹೊಂದಿದೆ. ನಾವು ಯಾವುದೇ ರೀತಿಯ ಮೋಸ ಮತ್ತು ವಂಚನೆಯನ್ನು ನಿಯಂತ್ರಿಸುವ, ಪ್ರತಿ ಆಟಗಾರನೂ ಪಂದ್ಯವನ್ನು ಗೆಲ್ಲಲು ನ್ಯಾಯೋಚಿತ ಅವಕಾಶವನ್ನು ನೀಡುವಂತಹ ನ್ಯಾಯಯುತ ಆಟದ ನೀತಿಯನ್ನು ಹೊಂದಿದ್ದೇವೆ.

ಜವಬ್ದಾರಿಯುತ ಆಟ:

ರಮ್ಮಿಸರ್ಕಲ್ ತನ್ನ ಎಲ್ಲಾ ಆಟಗಾರರನ್ನು ಜವಾಬ್ದಾರಿಯುತವಾಗಿ ಆಡುವಂತೆ ಪ್ರೋತ್ಸಾಹಿಸುತ್ತದೆ. ಆಟಗಾರರಿಗೆ ತಮ್ಮ ಮಾಸಿಕ ಆಟದ ಮಿತಿಯನ್ನು ಹೊಂದಿಸಲು ಸ್ವಾತಂತ್ರ್ಯವಿದೆ, ಅವರು ಬಯಸಿದ್ದಲ್ಲಿ ಅದನ್ನು ಯಾವುದೇ ಸಮಯದಲ್ಲಿ ಬದಲಾಯಿಸಬಹುದು. ಅಲ್ಲದೇ, ಆಟಗಾರರು ತಮ್ಮ ಆಟದ ಬಜೆಟ್, ರಮ್ಮಿ ಆನ್ ಲೈನ್ ನಲ್ಲಿ ಆಡಲು ಕಳೆದ ಸಮಯವೂ ಕೂಡ ಮೇಲ್ವಿಚಾರಣೆಗೆ ಒಳಪಡುತ್ತದೆ ಮತ್ತು ತಮ್ಮ ಖಾತೆಯು ತಾತ್ಕಾಲಿಕ ಅಮಾನತಿಗೆ ಒಳಗಾಗಬಹುದು.

ಗೇಮ್ ದೂರದೃಷ್ಟಿ:

ಇದರ ಜೊತೆಗೆ, ಜವಾಬ್ದಾರಿಯುತ ಗೇಮಿಂಗ್ ಹವ್ಯಾಸಗಳನ್ನು ತಮ್ಮ ಜೀವನಶೈಲಿಯಲ್ಲಿ ರೂಢಿಸಿಕೊಳ್ಳಲು ಆಟಗಾರರಿಗೆ ಖಾಸಗಿಯಾಗಿ, ರಹಸ್ಯವಾಗಿ ಮತ್ತು ಉಚಿತವಾಗಿ ಮಾನಸಿಕ ಆಪ್ತ ಸಮಾಲೋಚನೆ ನೀಡುವ ಗೇಮ್ ದೂರದೃಷ್ಟಿ ಕೂಡ ಲಭ್ಯವಿದೆ.

24x7 ಬೆಂಬಲ:

ನೀವು ಹೊಂದಿರುವ ಯಾವುದೇ ಸಮಸ್ಯೆಗಳಿಗೆ ಸಹಾಯ ಮಾಡಲು ನಮ್ಮ ತಾಂತ್ರಿಕ ಸಿಬ್ಬಂದಿಗಳು ಎಲ್ಲಾ ಸಮಯದಲ್ಲಿ ಲಭ್ಯವಿರುತ್ತಾರೆ. ಆಟಗಾರರು support@rummycircle.com ನಲ್ಲಿ ಮೇಲ್ ಮೂಲಕ ನಮ್ಮೊಂದಿಗೆ ಸಂಪರ್ಕಿಸಬಹುದು, ನಿಮ್ಮ ದೂರುಗಳನ್ನು ಮೂರು ಗಂಟೆಗಳ ಅವಧಿಯೊಳಗೆ ಪರಿಹರಿಸಲಾಗುತ್ತದೆ. ಕ್ಲಬ್ ಆಟಗಾರರಿಗಾಗಿ ನೇರ ಫೋನ್ ಬೆಂಬಲವೂ ಲಭ್ಯವಿದೆ.

ಸುರಕ್ಷಿತ ಪಾವತಿ ಗೇಟ್ ವೇಗಳು:

ಕ್ರೆಡಿಟ್ ಕಾರ್ಡುಗಳು, ಡೆಬಿಟ್ ಕಾರ್ಡುಗಳು, ಇ ವಾಲೆಟ್ ಗಳು ಮತ್ತು ನೆಟ್ ಬ್ಯಾಕಿಂಗ್ ನಂತಹ ಅನೇಕ ಪಾವತಿ ಆಯ್ಕೆಗಳನ್ನು ನಾವು ಒದಗಿಸುತ್ತೇವೆ. ಅಲ್ಲದೇ ತ್ವರಿತ ಪಾವತಿ ಆಯ್ಕೆಗಳೂ ಇವೆ, ಬ್ಯಾಂಕ್ ಖಾತೆಯಲ್ಲಿ ಆಟಗಾರರು ತಾವು ಗೆದ್ದ ಮೊತ್ತವನ್ನು ಕೂಡಲೇ ನೋಡಬಹುದು.

ಮಲ್ಟಿಫೋಲ್ಡ್ ಕಾಯಿದೆಗಳು:

ನೋಂದಾಯಿತರಾದ ಪ್ರತಿ ಆಟಗಾರರು ಕೆವೈಸಿ ಪರಿಶೀಲನೆಗೆ ಒಳಪಟ್ಟಿರುತ್ತಾರೆ. ನಾವು ಆಟಗಾರನ ವಯಸ್ಸನ್ನು ಮಿತಿಗೊಳಿಸಿದ್ದೇವೆ ಮತ್ತು 18 ವರ್ಷದೊಳಗಿನ ಯಾವುದೇ ಆಟಗಾರನೂ ನಮ್ಮೊಂದಿಗೆ ನೋಂದಣಿ ಮಾಡುವಂತಿಲ್ಲ. ವಂಚನೆಯ ಸಂಪೂರ್ಣ ನಿಯಂತ್ರಣದೊಂದಿಗೆ, ಎಲ್ಲಾ ಸಂವಹನಗಳನ್ನು ನೋಂದಾಯಿತ ಇಮೇಲ್ ಮತ್ತು ಫೋನ್ ಸಂಖ್ಯೆಯಲ್ಲಿ ಮಾತ್ರ ಕಳುಹಿಸಲಾಗುತ್ತದೆ.

ಟಿ ಆರ್ ಎಫ್ ಸದಸ್ಯ:

ರಮ್ಮಿಸರ್ಕಲ್ 'ದಿ ರಮ್ಮಿ ಫೆಡರೇಶನ್' (ಟಿಆರ್ ಎಫ್ ) ನ ಪ್ರಮುಖ ಸದಸ್ಯತ್ವವನ್ನು ಹೊಂದಿದೆ. ಇದು ಸೊಸೈಟಿಗಳ ನೋಂದಣಿ ಕಾಯಿದೆ ಅಡಿಯಲ್ಲಿ ಸ್ಥಾಪಿಸಲ್ಪಟ್ಟ ಲಾಭದಾಯಕ ಸೊಸೈಟಿಯಲ್ಲ. ಇದು ಭಾರತದ ಆಟಗಾರರಿಗೆ ಸಮರ್ಥನೀಯ ಮತ್ತು ಆರೋಗ್ಯಕರ ಮನರಂಜನೆಯನ್ನು ಒದಗಿಸುವಲ್ಲಿ ಆನ್ ಲೈನ್ ರಮ್ಮಿ ಗೇಮ್ ನ ನಿರ್ವಾಹಕರನ್ನು ಮಾರ್ಗದರ್ಶನ ಮಾಡುತ್ತದೆ ಮತ್ತು ಬೆಂಬಲಿಸುತ್ತದೆ.

ಸಂಪೂರ್ಣ ಮನಃಶಾಂತಿ ಮತ್ತು ಆತ್ಮವಿಶ್ವಾಸದೊಂದಿಗೆ ಪ್ರಾರಂಭಿಸಿ ಮತ್ತು ರಮ್ಮಿ ಆಡಿ.

ಗೇಮಿಂಗ್ ಪ್ರಪಂಚವು ಅತ್ಯಾಕರ್ಷಕವಾದುದು ಮತ್ತು ಇಲ್ಲಿ ಹೊಸ ಮತ್ತು ಆಧುನಿಕ ವಿಷಯಗಳು ನಡೆಯುವುದನ್ನು ನೀವು ಯಾವಾಗಲೂ ಕಂಡುಕೊಳ್ಳುವಿರಿ. ನೀವು ಗೇಮ್ ಗಳನ್ನು ಇಷ್ಟಪಡುತ್ತೀರಿ ಎಂದಾದರೆ, ಈ ವಿಭಾಗವು ನಿಮ್ಮನ್ನು ಖಚಿತವಾಗಿ ಉತ್ತೇಜಿಸುತ್ತದೆ. ಆನ್ ಲೈನ್ ರಮ್ಮಿಯಾಗಿರಬಹುದು, ಟಾಪ್ ಗೇಮ್ ಡೌನಲೋಡ್ ಅಥವಾ ನೀವು ಮೊಬೈಲ್ ನಲ್ಲಿ ಪ್ರಯತ್ನಿಸಬಹುದಾದ ಯಾವುದೇ ಹೊಸ ವಿಷಯ ಆಗಿರಬಹುದು, ಇವೆಲ್ಲವನ್ನು ನಾವು ಇಲ್ಲಿ ಹೊಂದಿದ್ದೇವೆ. ನಮ್ಮ ಮೋಜಿನ ಗೇಮಿಂಗ್ ವಿಭಾಗವನ್ನು ಓದಿರಿ ಮತ್ತು ನಿಮಗಾಗಿ ಕಾಯುತ್ತಿರುವ ಇತ್ತೀಚಿನ ಟ್ಟ್ರೆಂಡ್ ಗಳು ಮತ್ತು ಆಕರ್ಷಕ ಕೊಡುಗೆಗಳು ಮತ್ತು ಸಲಹೆಗಳನ್ನು ಪಡೆಯಿರಿ.

ರಮ್ಮಿ ಆಟಗಾರರು ರಮ್ಮಿ ಸರ್ಕಲ್ ಅನ್ನು ಪ್ರೀತಿಸುತ್ತಾರೆ

  • Sam Powar

    😍ನಾನು ಟೂರ್ನಮೆಂಟ್ ನಲ್ಲಿ ಆಡಿ ಗೆದ್ದಿರುವುದಕ್ಕೆ ರಮ್ಮಿ ಸರ್ಕಲ್ ಗೆ ಧನ್ಯವಾದಗಳು. 😊. ಇಂತಹ ಉತ್ತಮ ಆಟಗಳನ್ನು ಆರಂಭಿಸಿರುವುದಕ್ಕೆ ನಾನು ನಿಜವಾಗಿಯೂ ಧನ್ಯವಾದ ಹೇಳಲು ಬಯಸುತ್ತೇನೆ ❤. .. ಕೆಲವೊಮ್ಮೆ ನಾನು ಗೆದ್ದಿದ್ದೇನೆ ಅಥವಾ ಸೋತಿದ್ದೇನೆ ಆದರೆ ಅದೆಲ್ಲಾ ಆಟದ ಒಂದು ಭಾಗವಷ್ಟೇ. ಇಂದು ನಾನು ಗೆದ್ದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ರೋಮಾಂಚನವಾಗಿದೆ..😊

    ಸ್ಯಾಮ್ ಪೊವಾರ್, ರಾಯಘಡ್, ಮಹಾರಾಷ್ಟ್ರ, 1 ನೇ ಬಹುಮಾನ ವಿಜೇತ (3.7 ಲಕ್ಷ ರೂಪಾಯಿ) ಇನ್ನಿಂಗ್ಸ್ ಟು ವಿನ್ನಿಂಗ್ಸ್ ಫಿನಾಲೆಯಲ್ಲಿ
  • Satish Kumar Guttula

    ಇದನ್ನು ಗೆದ್ದ ಮೇಲೆ ನನಗೆ ತುಂಬಾ ಸಂತೋಷವಾಗಿದೆ. ಆನ್ ಲೈನ್ ರಮ್ಮಿ ಆಡಲು ಅತ್ಯುತ್ತಮ ವೇದಿಕೆಯನ್ನು ಒದಗಿಸಿದ್ದಕ್ಕಾಗಿ ರಮ್ಮಿ ಸರ್ಕಲ್ ಗೆ ಧನ್ಯವಾದಗಳು.

    ಸತೀಶ್ ಕುಮಾರ್ ಗುಟ್ಟುಲಾ, ಕರ್ನೂಲ್, ಆಂಧ್ರಪ್ರದೇಶ, 3 ನೇ ಬಹುಮಾನ ವಿಜೇತ (1.1 ಲಕ್ಷ ರೂಪಾಯಿ) ಇನ್ನಿಂಗ್ಸ್ ಟು ವಿನ್ನಿಂಗ್ಸ್ ಫಿನಾಲೆಯಲ್ಲಿ
  • Jitendra Chavan

    ಗ್ರ್ಯಾಂಡ್ ಹ್ಯಾಟ್ ನಲ್ಲಿ ಅತ್ಯುತ್ತಮವಾಗಿ ಆಯೋಜಿಸಿರುವುದಕ್ಕೆ ನಾನು ರಮ್ಮಿಸರ್ಕಲ್ ತಂಡಕ್ಕೆ ಕೃತಜ್ಞರಾಗಿರುತ್ತೇನೆ. ಇದು ನಿಜಕ್ಕೂ ಅದ್ಭುತ. ಲೈವ್ ರಮ್ಮಿ ಆಡುವುದು ತುಂಬಾ ರೋಮಾಂಚನಕಾರಿಯಾಗಿದೆ. ಬಿಗ್ 20 ಒಂದು ನನಗೆ ದೊಡ್ಡ ಗೆಲುವಾಗಿದ್ದು, ಇಲ್ಲಿ ನಾನು ರೂ.7.5 ಲಕ್ಷದ ಭರ್ಜರಿ ಬಹುಮಾನದೊಂದಿಗೆ ಈ ಟೂರ್ನಮೆಂಟ್ ಅನ್ನು ಜಯಿಸಿದ್ದೇನೆ.

    ಜಿತೇಂದ್ರ ಚವಾಣ್, ಥಾಣೆ, ಮಹಾರಾಷ್ಟ್ರ 1ನೇ ಬಹುಮಾನ ವಿಜೇತ (7.5 ಲಕ್ಷ ರುಪಾಯಿ) ಬಿಗ್ 20 ಟೂರ್ನಮೆಂಟ್ ನಲ್ಲಿ (ಗ್ರ್ಯಾಂಡ್ ರಮ್ಮಿ ಚಾಂಪಿಯನ್ ಶಿಪ್ 2019)
  • Prasanth Anbu

    ಆನ್ ಲೈನ್ ರಮ್ಮಿ ಆಡಲು ರಮ್ಮಿಸರ್ಕಲ್ ಅತ್ಯಂತ ವಿಶ್ವಾಸಾರ್ಹ ಸೈಟ್ ಆಗಿದೆ. ನಾನು ಇತ್ತೀಚೆಗೆ SRT ಗ್ರ್ಯಾಂಡ್ ಫಿನಾಲೆಯನ್ನು ಗೆದ್ದಿದ್ದೇನೆ. ನಾನು ದೇಶದಾದ್ಯಂತ ಪ್ರತಿಭಾನ್ವಿತ ರಮ್ಮಿ ಆಟಗಾರರೊಂದಿಗೆ ಸ್ಪರ್ಧಿಸಿ, ಅಂತಿಮವಾಗಿ ಟೂರ್ನಮೆಂಟ್ ಗೆದ್ದುಕೊಂಡೆ. ಇದು ನನಗೆ ಅತೀವವಾದ ಸಂತೋಷವನ್ನು ಮತ್ತು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದಂತಹ ಭಾರೀ ಅನುಭವವನ್ನು ನೀಡಿದೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಈ ಸಂಕ್ರಾತಿಯನ್ನು ಅವಿಸ್ಮರಣೀಯವಾಗಿಸಿರುವುದಕ್ಕೆ ರಮ್ಮಿಸರ್ಕಲ್ ತಂಡಕ್ಕೆ ಧನ್ಯವಾದಗಳು.

    ಬಾಲಾಜಿ ಚಿಟ್ಟಿಯರ್, ಚಿತ್ತೂರು, ಆಂಧ್ರ ಪ್ರದೇಶ 5 ನೇ ಪ್ರಶಸ್ತಿ ವಿಜೇತ (2.58 ಲಕ್ಷ ರೂಪಾಯಿ) ಸಂಕ್ರಾತಿ ರಮ್ಮಿ ಟೂರ್ನಮೆಂಟ್ ನಲ್ಲಿ (SRT ಗ್ರ್ಯಾಂಡ್ ಫಿನಾಲೆ)
  • Ajit S H

    ನಾನು ಸುಮಾರು 9 ವರ್ಷಗಳ ಹಿಂದೆಯೇ ರಮ್ಮಿಸರ್ಕಲ್ ಆಡಲು ಆರಂಭಿಸಿದ್ದೆ. ನಾನು ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ನಡೆದ IRC ನಲ್ಲಿ ರೂ.1000000 ಗೆದ್ದಿದ್ದೇನೆ. ಈ ಬಿಗ್ ಫಿನಾಲೆ ಗೆದ್ದಿರುವುದು ಒಂದು ಅದ್ಭುತ ಅನುಭವವಾಗಿದೆ. ರಮ್ಮಿಯಲ್ಲಿ ಹೆಚ್ಚು ಉತ್ಸಾಹಕನಾಗಿರುವ ಸಾಮಾನ್ಯ ವ್ಯಕ್ತಿಯು ಇಲ್ಲಿ ಯಾವುದೇ ಮೊತ್ತದ ಹಣವನ್ನು ಗೆಲ್ಲಬಹುದು. ಅತ್ಯುತ್ತಮ ರಮ್ಮಿ ಅನುಭವವನ್ನು ಪಡೆಯಲು ನನ್ನ ಸ್ನೇಹಿತರಿಗೆ ಈ ಸೈಟ್ ಅನ್ನು ನಾನು ಶಿಫಾರಸು ಮಾಡುತ್ತೇನೆ.

    ಅಜಿತ್ ಎಸ್ ಹೆಚ್, ಶಿವಮೊಗ್ಗ, ಕರ್ನಾಟಕ 1ನೇ ಬಹುಮಾನ ವಿಜೇತ (10 ಲಕ್ಷ ರುಪಾಯಿ) ಭಾರತದ ರಮ್ಮಿ ಚಾಂಪಿಯನ್ ಶಿಪ್ ನಲ್ಲಿ (IRC)
  • Niraj Kilji

    ನಾನು ಫಾಸ್ಟ್ ಲೇನ್ ಫ್ರೈಡೇ ಮತ್ತು ಥ್ರಿಲ್ಲಿಂಗ್ ಥರ್ಸ್ ಡೇ ಟೂರ್ನಮೆಂಟ್ ಗಳ ಕಿಕ್ ಆಫ್ ಫಿನಾಲೆನಲ್ಲಿ ರೂ.19,59,939 ಗೆದ್ದಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ, ಮತ್ತು ಅತ್ಯುತ್ತಮ ಆನ್ ಲೈನ್ ರಮ್ಮಿ ಆಟಗಾರರ ವಿರುದ್ಧ ಸ್ಪರ್ಧಿಸಿ, ಗೆದ್ದಿರುವುದು ತುಂಬಾ ಹೆಮ್ಮೆ ಅನಿಸುತ್ತಿದೆ. ರಮ್ಮಿಸರ್ಕಲ್ ಅಪ್ಲಿಕೇಶನ್ ಸೂಪರ್-ಫಾಸ್ಟ್ ಮತ್ತು ಬಳಸಲು ಸುಲಭವಾಗಿದೆ. ರಮ್ಮಿಸರ್ಕಲ್ ತಂಡಕ್ಕೆ ಧನ್ಯವಾದಗಳು.

    ನೀರಜ್ ಕಿಲ್ಜಿ, ರಾಜ್ಕೋಟ್, ಗುಜರಾತ್ ಒಟ್ಟು ಗೆದ್ದ ಮೊತ್ತ (19.5 ಲಕ್ಷ ರೂಪಾಯಿ) ಫಾಸ್ಟ್ ಲೇನ್ ಮತ್ತು ಥ್ರಿಲ್ಲಿಂಗ್ ಥರ್ಸ್ ಡೇ, ಕಿಕ್ ಆಫ್ ಫಿನಾಲೆಯಲ್ಲಿ
  • Ramesh Akurati

    ರಮ್ಮಿಸರ್ಕಲ್ ಈ ವರ್ಷ ನನ್ನ ದೀಪಾವಳಿಯನ್ನು ಅತ್ಯುತ್ತಮವಾಗಿಸಿದೆ. DRT ಟೂರ್ನಮೆಂಟ್ ನಲ್ಲಿ ನಾನು 15 ಲಕ್ಷ ರೂಪಾಯಿಗಳನ್ನು ಗೆದ್ದಿದ್ದೇನೆ. ನಾನು ಕೆಲವು ವರ್ಷಗಳಿಂದ ರಮ್ಮಿ ಆಡುತ್ತಿದ್ದೇನೆ, ಇತರ ಎಲ್ಲಾ ಆನ್ ಲೈನ್ ಗೇಮ್ ಪ್ಲಾಟಫಾರ್ಮ್ ಗಳಿಗಿಂತ ರಮ್ಮಿಸರ್ಕಲ್ ನನಗೆ ಅತ್ಯುತ್ತಮ ಅನುಭವವನ್ನು ನೀಡಿದೆ ಮಾತ್ರವಲ್ಲದೇ ಇದು ಸಂಪೂರ್ಣ ವಿಶ್ವಾಸಾರ್ಹವಾಗಿದೆ. ರಮ್ಮಿಸರ್ಕಲ್ ತಂಡಕ್ಕೆ ಧನ್ಯವಾದಗಳು. ರಮ್ಮಿಸರ್ಕಲ್ ನಲ್ಲಿ ರಮ್ಮಿ ಆಡುವುದರ ಅತ್ಯುತ್ತಮ ಅಂಶ ಏನೆಂದರೆ, ನಿಮ್ಮ ನ್ಯಾಯೋಚಿತ ಗೇಮ್ ಅನ್ನು ಖಾತರಿಪಡಿಸುವ ನ್ಯಾಯಯುತ ನೀತಿಗಳು ಇರುವುದರಿಂದ ನೀವು ಇಂತಹದ್ದನ್ನು ಎಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ನಾನು ಸವಾಲು ಹಾಕುತ್ತೇನೆ.

    ರಮೇಶ್ ಅಕುರಾತಿ, ಗುರಗಾಂವ್, ಹರಿಯಾಣ 3 ನೇ ಪ್ರಶಸ್ತಿ ವಿಜೇತ (15 ಲಕ್ಷ ರೂಪಾಯಿ) 10ನೇ ದೀಪಾವಳಿ ರಮ್ಮಿ ಟೂರ್ನಮೆಂಟ್ ನಲ್ಲಿ (DRT 2018)
  • Jaspal Singh

    ಆನ್ ಲೈನ್ ರಮ್ಮಿ ಆಡಲು ರಮ್ಮಿಸರ್ಕಲ್ ಒಂದು ಉತ್ತಮ ಪ್ಲಾಟಫಾರ್ಮ್ ಆಗಿದೆ. ನಾನು ನವೆಂಬರ್ 11 ರಂದು DRT ಫಿನಾಲೆ ಪಂದ್ಯವನ್ನು ಆಡಿದ್ದೆ ಮತ್ತು ರೂ 5 ಲಕ್ಷ ಗೆದ್ದಿದ್ದೇನೆ! ಟೂರ್ನಮೆಂಟ್ ನ ಅತ್ಯುತ್ತಮ ಭಾಗವೆಂದರೆ ಪ್ರತಿ ಸುತ್ತಿನಲ್ಲೂ 3 ಆಟಗಾರರಿಗೆ ಅರ್ಹತೆ ಪಡೆಯಲು ಅವಕಾಶ ಲಭಿಸಿತ್ತು. ಇದು ನಿಜಕ್ಕೂ ಅದ್ಭುತವಾಗಿದೆ.

    ಜಸ್ಪಾಲ್ ಸಿಂಗ್, ಚಂಡೀಘಢ 6ನೇ ಪ್ರಶಸ್ತಿ ವಿಜೇತ (5 ಲಕ್ಷ ರೂಪಾಯಿಗಳು) 10ನೇ ದೀಪಾವಳಿ ರಮ್ಮಿ ಟೂರ್ನಮೆಂಟ್ ನಲ್ಲಿ (DRT 2018)
  • Madhu Charan T

    ನಾನು ರಮ್ಮಿಸರ್ಕಲ್ ನಲ್ಲಿ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ರಮ್ಮಿ ಆಡುತ್ತಿದ್ದೇನೆ. ನಾನು DRT ಫಿನಾಲೆನಲ್ಲಿ ರೂ.7.5 ಲಕ್ಷ ಗೆದ್ದಿದ್ದೇನೆ. ಇದೊಂದು ಅದ್ಭುತ ಅನುಭವ ಮತ್ತು ರಮ್ಮಿಸರ್ಕಲ್ ಗೆ ಧನ್ಯವಾದಗಳು.

    ಮಧು ಚರಣ್ ಟಿ, ಬೆಂಗಳೂರು, ಕರ್ನಾಟಕ 5ನೇ ಪ್ರಶಸ್ತಿ ವಿಜೇತ (7.5 ಲಕ್ಷ ರೂಪಾಯಿ) 10ನೇ ದೀಪಾವಳಿ ರಮ್ಮಿ ಟೂರ್ನಮೆಂಟ್ ನಲ್ಲಿ (DRT 2018)
  • Raju Velu

    ಆನ್ ಲೈನ್ ರಮ್ಮಿ ಆಡಲು ರಮ್ಮಿಸರ್ಕಲ್ ನನ್ನ ನೆಚ್ಚಿನ ಪ್ಲಾಟಫಾರ್ಮ್ ಆಗಿದೆ. DRT ಬಹಳ ರೋಮಾಂಚನಕಾರಿಯಾಗಿದ್ದು, ನಾನು ಅದನ್ನು ಆಡಲು ಆನಂದಿಸುತ್ತಿದ್ದೆ. ನಾನು ಫಿನಾಲೆನಲ್ಲಿ ರೂ. 1.5 ಲಕ್ಷ ಗೆದ್ದಿದ್ದೇನೆ. ಇದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ. ಈ ದೀಪಾವಳಿಯನ್ನು ಸ್ಮರಣೀಯವನ್ನಾಗಿಸಿದ್ದಕ್ಕೆ ರಮ್ಮಿಸರ್ಕಲ್ ತಂಡಕ್ಕೆ ನಾನು ಕೃತಜ್ಞರಾಗಿರುತ್ತೇನೆ.

    ರಾಜು ವೇಲು, ಕಂಚೀಪುರಂ, ತಮಿಳು ನಾಡು 10ನೇ ಪ್ರಶಸ್ತಿ ವಿಜೇತ (1.5 ಲಕ್ಷ ರೂಪಾಯಿ) 10ನೇ ದೀಪಾವಳಿ ರಮ್ಮಿ ಟೂರ್ನಮೆಂಟ್ ನಲ್ಲಿ (DRT 2018)
  • Ramanamurthy B V

    ನನಗೆ ಸಂಡೆ ಮಾಸ್ಟರ್ಸ್ ಟೂರ್ನಮೆಂಟ್ ನಲ್ಲಿ ಎರಡನೇ ಬಹುಮಾನ ದೊರೆತದ್ದು ಸಂತೋಷವಾಗಿದೆ. ಇದು ಭಾರತದಲ್ಲಿ ವಿಶೇಷವಾಗಿ ನನ್ನಂತಹ ನಿವೃತ್ತರಿಗೆ ಅತ್ಯುತ್ತಮ ಮತ್ತು ನಿಜವಾದ ಆನ್ ಲೈನ್ ಗೇಮಿಂಗ್ ಝೋನ್. ರಮ್ಮಿಸರ್ಕಲ್ ಸೇರಲು ಮತ್ತು ರಮ್ಮಿ ಆಡಲು ಕಲಿಯಬೇಕೆಂದು ನಾನು ಇನ್ನೂ ಅನೇಕ ಜನರಿಗೆ ಸಲಹೆ ನೀಡುತ್ತೇನೆ.

    ರಮಣಮೂರ್ತಿ ಬಿ ವಿ, ಕರ್ನಾಟಕ ಸಂಡೆ ಮಾಸ್ಟರ್ಸ್ ಟೂರ್ನಮೆಂಟ್ ನಲ್ಲಿ 2ನೇ ಬಹುಮಾನ ವಿಜೇತರು
  • Nikkhil Nath

    ವೀಕೆಂಡ್ ಲೂಟ್ ಟೂರ್ನಮೆಂಟ್ ನಲ್ಲಿ ರೂ. 35,000 ಗೆದ್ದು ಅದ್ಭುತವೆನಿಸಿತು. ನಿಮ್ಮ ಸ್ಕಿಲ್ ಗಳನ್ನು ತೋರಿಸಲು RummyCircle.com ಒಂದು ಉತ್ತಮ ಸೈಟ್ ಆಗಿದೆ. ಅವರು ಗ್ರಾಹಕರಿಗೆ ನೀಡುವ ಬೆಂಬಲವು ಅದ್ಭುತ, ಅತ್ಯಂತ ಶೀಘ್ರ ಮತ್ತು ವಿಶ್ವಾಸಾರ್ಹವಾಗಿದೆ. ಅಷ್ಟೇ ಅಲ್ಲದೆ ಇದು ಆಟವಾಡಲು ಇರುವ ಅಸಲಿ ಇಂಡಿಯನ್ ಸೈಟ್ ಆಗಿದೆ. ನನ್ನ ಜೀವನದಲ್ಲಿ ರೋಚಕತೆ ಮತ್ತು ಆನಂದ ತಂದಿರುವುದಕ್ಕಾಗಿ ರಮ್ಮಿಸರ್ಕಲ್ ತಂಡಕ್ಕೆ ಧನ್ಯವಾದಗಳು.

    ನಿಖಿಲ್ ನಾಥ್, ಕರ್ನಾಟಕ ವೀಕೆಂಡ್ ಲೂಟ್ ಟೂರ್ನಮೆಂಟ್ ನಲ್ಲಿ ರೂ. 35,000 ವಿಜೇತರು
  • Anant Purohit

    ನಾನು ಈಗ ಒಂದಕ್ಕಿಂತ ಹೆಚ್ಚು ವರ್ಷಗಳಿಂದ ಆಡುತ್ತಿದ್ದೇನೆ ಮತ್ತು ಈಗ RummyCircle.com ನಲ್ಲಿ ಆಡುವಾಗ ಅದ್ಭುತ ಅನುಭವವಾಗುತ್ತದೆ. ನಾನು ಪ್ಲಾಟಿನಂ ಕ್ಲಬ್ ಟೂರ್ನಿನಲ್ಲಿ ರೂ. 9000 ಕ್ಕಿಂತ ಹೆಚ್ಚಿನದ್ದನ್ನು ಗೆದ್ದದ್ದು ನನ್ನ ದೊಡ್ಡ ಗೆಲುವು. ನಾನು ಈ ಸೈಟ್ ಅನ್ನು ಭಾರತೀಯ ರಮ್ಮಿ ಆಟಗಾರರಿಗೆ ಮತ್ತು ರಮ್ಮಿ ಆಡಲು ಕಲಿಯಬೇಕೆಂದು ಬಯಸುವವರಿಗೆ ಖಂಡಿತವಾಗಿ ಶಿಫಾರಸು ಮಾಡುತ್ತೇನೆ.

    ಅನಂತ್ ಪುರೋಹಿತ್, ಆಂಧ್ರಾ ರೂ. 9000ಕ್ಕೂ ಹೆಚ್ಚು ಗೆದ್ದ ಪ್ಲಾಟಿನಂ ಕ್ಲಬ್ ಆಟಗಾರ
  • Karthik V

    ನನಗೆ ಸಂಡೆ ಮಾಸ್ಟರ್ಸ್ ಟೂರ್ನಮೆಂಟ್ ನಲ್ಲಿ 1ನೇ ಬಹುಮಾನ ದೊರೆತದ್ದು ಸಂತೋಷವಾಗಿದೆ. ನಾನು HTC Desire 728G ಗೆದ್ದಿದ್ದೇನೆ. ಇದು ಭಾರತದ ಅತ್ಯುತ್ತಮ ಮತ್ತು ಅಸಲಿ ಆನ್ ಲೈನ್ ಗೇಮಿಂಗ್ ಝೋನ್. ರಮ್ಮಿಸರ್ಕಲ್ ಸೇರಲು ಮತ್ತು ರಮ್ಮಿ ಆಡಲು ಕಲಿಯಬೇಕೆಂದು ನಾನು ಇನ್ನೂ ಅನೇಕ ಜನರಿಗೆ ಸಲಹೆ ನೀಡುತ್ತೇನೆ.

    ಕಾರ್ತಿಕ್ ವಿ, ತಮಿಳುನಾಡು ಸಂಡೆ ಮಾಸ್ಟರ್ಸ್ ಟೂರ್ನಮೆಂಟ್ ನ ಪ್ರಥಮ ಬಹುಮಾನ ವಿಜೇತರು
  • Sundareswaran Shanmugam

    ಓ ದೇವರೇ, ನಾನು iPhone 7 ಗೆದ್ದಿದ್ದೇನೆಂದು ನಂಬಲು ಸಾಧ್ಯವಾಗುತ್ತಿಲ್ಲ. ಅದ್ಭುತವಾದ ಮೊಬೈಲ್, ರಮ್ಮಿಸರ್ಕಲ್ ಗೆ ಧನ್ಯವಾದಗಳು. ಇದೊಂದು ಅತ್ಯದ್ಭುತವಾದ ವೆಬ್ ಸೈಟ್!

    ಸುಂದರೇಶ್ವರನ್ ಷಣ್ಮುಗಂ, ತಮಿಳುನಾಡು iPhone 7 ವಿಜೇತ, ಉಚಿತ ಹಿಟ್ಸ್ 5 ಟೆಕೆಟ್ಸ್ ನ ವಿಜೇತರು
  • Satish kumar

    iPhone 7 ಗೆದ್ದಿರುವುದು ಬಹಳ ಸಂತೋಷವಾಗಿದೆ. ರಮ್ಮಿ ಆಡಲು ಇದು ಉತ್ತಮ ಅಪ್ಲಿಕೇಷನ್. ಇತರ ಸೈಟ್ ಗಳಿಗೆ ಹೋಲಿಸಿದರೆ ರಮ್ಮಿ ಆಡಲು ಮತ್ತು ಆನಂದಿಸಲು ಇದೊಂದು ಉತ್ತಮ ಸೈಟ್ ಆಗಿದೆ.

    ಸತೀಶ್ ಕುಮಾರ್ ಜೆ, ಆಂಧ್ರಪ್ರದೇಶ ಸಂಡೇ ಮಾಸ್ಟರ್ಸ್ ಟೂರ್ನಮೆಂಟ್ ನ, 2ನೇ ಬಹುಮಾನ ವಿಜೇತರು
  • Tapan Malik

    ನಾನು ಕಳೆದ 2 ವರ್ಷದಿಂದ ರಮ್ಮಿಸರ್ಕಲ್ ನಲ್ಲಿ ಆಡುತ್ತಿದ್ದೇನೆ. ಮೊದಲ ಸಂಡೆ ಸೂಪರ್ ಸ್ಟಾರ್ ಟೂರ್ನಮೆಂಟ್ ಗೆದ್ದ ಬಳಿಕ ನನಗೆ ಅದ್ಭುತವೆನಿಸಿತು. ರಮ್ಮಿಸರ್ಕಲ್ ಗೆ ಧನ್ಯವಾದಗಳು.

    ಟಪನ್ ಮಲಿಕ್, ಮಹಾರಾಷ್ಟ್ರ ರಮ್ಮಿ ಸೂಪರ್ ಸ್ಟಾರ್ ಟೂರ್ನಮೆಂಟ್ ನ 1ನೇ ಬಹುಮಾನ ವಿಜೇತರು, 5 ಲಕ್ಷ ರೂ. ವಿಜೇತ
  • Logesh Waran

    ನಿಜವಾಗಿಯೂ ಈ ಸೈಟ್ ನಲ್ಲಿ ರಮ್ಮಿ ಆಡುವುದು ಉತ್ತಮ ಅನುಭವವಾಗಿದೆ. ನಿನ್ನೆ ನಾನು ಸಿಲ್ವರ್ ಕ್ಲಬ್ ಟೂರ್ನಮೆಂಟ್ ನಲ್ಲಿ ರೂ.2250 ಮೊತ್ತದ ಮೊದಲ ಪ್ರಶಸ್ತಿಯನ್ನು ಗೆದ್ದೆ. ನಾನು ನಿಜವಾಗಿಯೂ ತುಂಬ ಸಂತೋಷದಲ್ಲಿದ್ದೇನೆ. ಈ ಸೈಟ್ ತುಂಬಾ ಪ್ರಾಮಾಣಿಕವಾಗಿದೆ ಮತ್ತು ಇಲ್ಲಿ ಯಾವುದೇ ವಂಚನೆ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಜನರು ಯಾವುದೇ ಭಯವಿಲ್ಲದೆ ಹಣವನ್ನು ಹೂಡಿಕೆ ಮಾಡಬಹುದು ಮತ್ತು ಗೆಲುವನ್ನು ಆನಂದಿಸಬಹುದು.

    ಲೋಗೇಶ್ ವರನ್, ತಮಿಳುನಾಡು ಸಿಲ್ವರ್ ಕ್ಲಬ್ ಟೂರ್ನಮೆಂಟ್ ನಲ್ಲಿ, 1ನೇ ಬಹುಮಾನ ವಿಜೇತ

ಹೆಚ್ಚಿನ ವಿಮರ್ಶೆಗಳನ್ನು ನೋಡಿ ››

ಹಕ್ಕಿನ ನಿರಾಕರಣೆ - ರಮ್ಮಿ ಕೌಶಲ್ಯದ ಆಟವಾಗಿದೆ. ಮೇಲಿನ ಹೇಳಿಕೆಗಳು RummyCircle.com ನಲ್ಲಿ ಕ್ಯಾಶ್ ಬಹುಮಾನಗಳನ್ನು ಗೆದ್ದ ನಿಜವಾದ ಆಟಗಾರರದ್ದಾಗಿರುತ್ತದೆ. ಈ ಹೇಳಿಕೆಗಳು ಯಾವುದೇ ವ್ಯಕ್ತಿಯು ಕ್ಯಾಶ್ ಗೆಲ್ಲುವ ಸಂಭವನೀಯತೆಯನ್ನು ಸೂಚಿಸುವುದಿಲ್ಲ. ರಮ್ಮಿ ಗೇಮ್ ಗೆ ಸಂಬಂಧಿಸಿದಂತೆ ಕ್ಯಾಶ್ ಬಹುಮಾನಗಳನ್ನು ಗೆಲ್ಲುವುದು ಒಬ್ಬ ವ್ಯಕ್ತಿಯ ಕೌಶಲ್ಯವನ್ನು ಅವಲಂಬಿಸಿರುತ್ತದೆ.

100% ಕಾನೂನು ಬದ್ದ:

1968 ರಲ್ಲಿ ಭಾರತದ ಸುಪ್ರೀಂ ಕೋರ್ಟ್ ರಮ್ಮಿಯನ್ನು ಕೌಶಲ್ಯ ಆಧಾರಿತ ಆಟ ಎಂದು ಘೋಷಿಸಿದೆ. ನಗದು ಅಥವಾ ಉಚಿತವಾಗಿ ಆಡಲು ಇದು 100% ಕಾನುನುಬದ್ದವಾಗಿದೆ.

ಜವಬ್ದಾರಿಯುತ ಆಟ:

ರಮ್ಮಿಸರ್ಕಲ್ ತನ್ನ ಎಲ್ಲಾ ಆಟಗಾರರನ್ನು ಜವಾಬ್ದಾರಿಯುತವಾಗಿ ಆಡುವಂತೆ ಪ್ರೋತ್ಸಾಹಿಸುತ್ತದೆ. ನಿಯಂತ್ರಣ ಹೊಂದಿರಿ, ಮನರಂಜನೆ ಪಡೆಯಿರಿ!. ಮತ್ತಷ್ಟು ಓದಿ

AS SEEN ON:

Mashable India The Week Indian Television The Hindu BusinessLine IndiaTimes
 Back to Top

*ರಿಯಲ್ ಕ್ಯಾಶ್ ರಮ್ಮಿ ಆಡಲು ನೀವು 18 ವರ್ಷದವರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು
* ಇದು ಸೂಚಿಸುವ ಮೊತ್ತ ಮಾತ್ರ ಮತ್ತು ಇದು ಪ್ರಚಾರದ ಟೂರ್ನಮೆಂಟ್ ಮತ್ತು ಬೋನಸ್ ಗಳನ್ನು ಒಳಗೊಂಡಿದೆ. ನಿಜವಾದ ಮೊತ್ತದಲ್ಲಿ ವ್ಯತ್ಯಾಸವಾಗಬಹುದು ಮತ್ತು ಇದು ವೆಬ್ ಸೈಟ್ ನಲ್ಲಿ ಆಡಲಾದ ಒಟ್ಟು ಕ್ಯಾಶ್ ಟೂರ್ನಮೆಂಟ್ ಗಳು ಮತ್ತು ಕ್ಯಾಲೆಂಡರ್ ತಿಂಗಳಿನಲ್ಲಿ ಆಟಗಾರರಿಂದ ಕ್ಲೈಮ್ ಮಾಡಲಾದ ಬೋನಸ್ ಗಳನ್ನು ಅವಲಂಬಿಸಿರುತ್ತದೆ. ವೈಯಕ್ತಿಕ ಗೆಲುವು ನಿಮ್ಮ ಕೌಶಲ್ಯ ಮತ್ತು ಕ್ಯಾಲೆಂಡರ್ ತಿಂಗಳಿನಲ್ಲಿ ನೀವು ಆಡುವ ಕ್ಯಾಶ್ ಟೂರ್ನಮೆಂಟ್ ಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.

ತೆಲಂಗಾಣ, ಅಸ್ಸಾಂ ಮತ್ತು ಒಡಿಶಾದ ಆಟಗಾರರು ಬಹುಮಾನಗಳಿಗಾಗಿ ಆನ್ ಲೈನ್ ರಮ್ಮಿ ಆಡುವುದನ್ನು ಅನುಮತಿಸುವುದಿಲ್ಲ. ಇನ್ನಷ್ಟು ತಿಳಿಯಿರಿ