ರಮ್ಮಿ ಆಡುವುದು ಹೇಗೆ

ಕ್ಯಾಶ್ ಗಾಗಿ ಆನ್ ಲೈನ್ ರಮ್ಮಿ ಆಡಿ

ರಿಯಲ್ ಕ್ಯಾಶ್ ಗಾಗಿ ಆಡುವ ಗೇಮ್ ಗಳು ಯಾವುದೇ ಆಟಗಾರನಿಗೆ ಹೆಚ್ಚು ಲಾಭದಾಯಕ ಗೆಲುವಾಗಿದೆ. ಇದು ಗೇಮ್ ಅನ್ನು ಆಕರ್ಷಣೀಯ, ಮೋಜುಮಯ ಮತ್ತು ಮನರಂಜನೀಯಗೊಳಿಸುತ್ತದೆ, ಇದನ್ನು ನಿರ್ಲಕ್ಷಿಸುವುದು ಕಷ್ಟ. ಸಂಪೂರ್ಣವಾಗಿ ಕೌಶಲದ ಮೇಲೆ ಆಧಾರಿತವಾದ ಅತ್ಯಂತ ಜನಪ್ರಿಯ ಕಾರ್ಡ್ ಗೇಮ್ ಗಳಲ್ಲಿ ಆನ್ ಲೈನ್ ರಮ್ಮಿ ಒಂದಾಗಿದೆ. ಇದಲ್ಲದೆ, ಇದು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ.

ಇವೆಲ್ಲ ತುಂಬಾ ಅದ್ಭುತವೆಂದು ಅನಿಸಿದರೂ, ಈ ಗೇಮ್ ಅನ್ನು ಹೇಗೆ ಆಡಲಾಗುತ್ತದೆ ಮತ್ತು ರಿಯಲ್ ಕ್ಯಾಶ್ ಟೂರ್ನಮೆಂಟ್ ಗಳಲ್ಲಿ ಆಡುವಾಗ ಕಾಳಜಿವಹಿಸಬೇಕಾದ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಪ್ರಮುಖವಾದುದು. ಕ್ಯಾಶ್ ನೊಂದಿಗೆ ಮಿತಿಯೊಳಗೆ ಆಡುವುದು ಮತ್ತು ನಷ್ಟವಾಗದಂತೆ ನೋಡುವುದು ಹೇಗೆ ಎಂದು ಪ್ರತೀ ಆಟಗಾರರು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಮನರಂಜನೆಗಾಗಿ ಆನ್ ಲೈನ್ ರಮ್ಮಿ ಲಭ್ಯವಿದೆ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ.

ರಮ್ಮಿಸರ್ಕಲ್ ನಲ್ಲಿ ಕ್ಯಾಶ್ ಗಾಗಿ ಆನ್ ಲೈನ್ ರಮ್ಮಿ ಆಡುವುದು ಹೇಗೆ ಎಂಬುವುದರ ಕುರಿತು ಎಲ್ಲಾ ರಮ್ಮಿ ಆಟಗಾರರಿಗೆ ವಿವರವಾದ ಮಾಹಿತಿ ಇಲ್ಲಿದೆ.

ರಿಯಲ್ ಕ್ಯಾಶ್ ಗಾಗಿ ಆನ್ ಲೈನ್ ರಮ್ಮಿ ಫ್ಲಾಟ್ ಫಾರ್ಮ್ ನಲ್ಲಿ ಪ್ರಾರಂಭಿಸುವುದು ಹೇಗೆ.

ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ರಿಯಲ್ ಕ್ಯಾಶ್ ಗೇಮ್ ಗಳನ್ನು ಆಡಲು ಪ್ರಾರಂಭಿಸಿ.

ಹಂತ 1 – ನಿಮ್ಮ ವಿವರಗಳನ್ನು ನಮೂದಿಸುವ ಮೂಲಕ RummyCircle.com ಫ್ಲಾಟ್ ಫಾರ್ಮ್ ನಲ್ಲಿ ನೋಂದಾಯಿಸಿ. ತ್ವರಿತ ನೋಂದಾವಣೆ ಮಾಡಲು ನಿಮ್ಮ ಖಾತೆಯನ್ನು Facebook ಗೆ ಸಹ ಲಿಂಕ್ ಮಾಡಬಹುದು. ರಮ್ಮಿಸರ್ಕಲ್ ನಲ್ಲಿ ಖಾತೆಯನ್ನು ರಚಿಸುವುದು ಸಂಪೂರ್ಣವಾಗಿ ಉಚಿತವಾಗಿದೆ!

 • ಆಯ್ಕೆಯ ಬಳಕೆದಾರ ಹೆಸರು
 • ಆಯ್ಕೆಯ ಪಾಸ್ ವರ್ಡ್
 • ವೈಯಕ್ತಿಕ ಇಮೇಲ್ ಐಡಿ

ನೀವು ನಿಮ್ಮ ಖಾತೆಯನ್ನು ಡೆಸ್ಕ್ ಟಾಪ್ ಸೈಟ್, ಮೊಬೈಲ್ ಸೈಟ್ ಅಥವಾ ರಮ್ಮಿಸರ್ಕಲ್ ಆಪ್ ನಲ್ಲಿ ರಚಿಸಬಹುದು (ಉಚಿತವಾಗಿ ರಮ್ಮಿ ಗೇಮ್ ಆಪ್ ಅನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ)

ಹಂತ 2 – ಯಶಸ್ವಿಯಾಗಿ ನೋಂದಾವಣೆ ಮಾಡಿದ ನಂತರ, ರಮ್ಮಿ ಲಾಬಿಯನ್ನು ಆಕ್ಸೆಸ್ ಮಾಡಲು ಮತ್ತು ಅಭ್ಯಾಸ ಗೇಮ್ ಗಳನ್ನು ಆರಂಭಿಸಲು ನಿಮಗೆ ಸಾಧ್ಯವಾಗುತ್ತದೆ. ನೀವು ಉತ್ತಮ ರಮ್ಮಿ ಆಟಗಾರರಾಗಿದ್ದಲ್ಲಿ, ನೀವು ಕ್ಯಾಶ್ ಗೇಮ್ ಗಳನ್ನು ಆಡಲು ಮುಂದುವರಿಯಬಹುದು ಮತ್ತು ಸೇರುವ ಸಮಯದಲ್ಲಿ ನಿಮ್ಮ ಖಾತೆಗೆ ಹಾಕಲಾದ ಬೋನಸ್ ಅನ್ನು ಆನಂದಿಸಿ. ಆಯ್ಕೆ ಮಾಡಲು ಲಭ್ಯವಿರುವ ರಮ್ಮಿಯ ವಿಭಿನ್ನ ವಿಧಗಳು:

 • ಪಾಯಿಂಟ್ಸ್ ರಮ್ಮಿ
 • 101 ಪೂಲ್ ರಮ್ಮಿ
 • 201 ಪೂಲ್ ರಮ್ಮಿ
 • ಡೀಲ್ಸ್ ರಮ್ಮಿ

ರಮ್ಮಿಯನ್ನು ಆರಂಭಿಸಿ, ನಂತರ "ರಮ್ಮಿಯ ನಿಯಮಗಳು ಮತ್ತು ರಮ್ಮಿ ಆಡುವುದು ಹೇಗೆ ಎಂಬುದರ ಕುರಿತು ವಿವರವಾದ ಮಾರ್ಗದರ್ಶಿ" ಯನ್ನು ಪರಿಶೀಲಿಸಿ. ಇದು ರಮ್ಮಿಯ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಇಂಡಿಯನ್ ರಮ್ಮಿಯನ್ನು ಹೇಗೆ ಆಡಲಾಗುತ್ತದೆ ಎಂದು ತಿಳಿಯಲು ಸಹಾಯ ಮಾಡುತ್ತದೆ. ಖಂಡಿತವಾಗಿಯೂ, ನೀವು ಅಭ್ಯಾಸದ ಗೇಮ್ ಗಳಲ್ಲಿ ಆನ್ ಲೈನ್ ರಮ್ಮಿಯನ್ನು ನೆಚ್ಚಿಕೊಂಡಿರುತ್ತೀರಿ ಮತ್ತು ಶೀಷ್ರದಲ್ಲೇ ಕ್ಯಾಶ್ ಗೇಮ್ ಗಳಿಗೆ ಮುಂದುವರಿಯುತ್ತೀರಿ.

ಹಂತ 3 – ಒಮ್ಮೆ ನೀವು ಗೇಮ್ ನಲ್ಲಿ ಆತ್ಮವಿಶ್ವಾಸ ಹೊಂದಿದ ಮೇಲೆ, ನೀವು ಕ್ಯಾಶ್ ಆಟಗಾರನಾಗಲು ಮುಂದುವರಿಯಬಹುದು. ಪ್ರಾರಂಭಿಸಲು, ಲಭ್ಯವಿರುವ ವಿವಿಧ ಪಾವತಿಯ ಆಯ್ಕೆಗಳನ್ನು ಬಳಸಿಕೊಂಡು, ನಿಮ್ಮ ಖಾತೆಗೆ ’ಕ್ಯಾಶ್ ಹಾಕಿ’. ವಹಿವಾಟಿಗಾಗಿ ಕನಿಷ್ಠ ಮೊತ್ತ ರೂ. 25/-.ನಂತರ ನೀವು ಲಾಬಿಯಿಂದ ಕ್ಯಾಶ್ ಗೇಮ್ ಅನ್ನು ಆಯ್ಕೆ ಮಾಡಿ ಮತ್ತು ಆರಂಭಿಸಿ. ನೀವು ಯಾವುದೇ ಕ್ಯಾಶ್ ಗೇಮ್ ಅನ್ನು ಗೆದ್ದಾಗ, ನೀವು ಸ್ವೀಕರಿಸಿದ ಮೊತ್ತವನ್ನು ನಿಮ್ಮ ಖಾತೆಗೆ ಹಾಕಲಾಗುವುದು ಮತ್ತು ನೀವು ಇಷ್ಟಪಡುವ ಯಾವುದೇ ಸಮಯದಲ್ಲಿ ಅದನ್ನು ಹಿಂತೆಗೆದುಕೊಳ್ಳಬಹುದು.

ಕ್ಯಾಶ್ ಮಿತಿಗಳನ್ನು ಸೇರಿಸಿ

ನಿಮ್ಮ ಖಾತೆಗೆ ನೀವು ಕ್ಯಾಶ್ ಹಾಕುವಾಗ, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ. ಇಲ್ಲಿ ಮಾಸಿಕ ಮಿತಿ ಹಾಗೂ ದೈನಂದಿನ ಮಿತಿ ಇದೆ. ನೀವು ಕ್ಯಾಶ್ ಹಾಕುವಾಗ, ಅದು ಎರಡನ್ನೂ ಸಮತೋಲನಗೊಳಿಸಬೇಕಾಗುತ್ತದೆ.

ಮಾಸಿಕ ಮಿತಿ: ರಮ್ಮಿಸರ್ಕಲ್ ನೊಂದಿಗಿನ ನಿಮ್ಮ ಇತಿಹಾಸವನ್ನು ಅವಲಂಬಿಸಿ, ಡೀಫಾಲ್ಟ್ ಮಿತಿಯನ್ನು ಸಿಸ್ಟಮ್ ನಿಂದ ಸೆಟ್ ಮಾಡಲಾಗಿದೆ. ಗರಿಷ್ಠ ನಿರ್ದಿಷ್ಟ ಮೊತ್ತಕ್ಕೆ ನಿಮ್ಮ ಕ್ಯಾಶ್ ಹಾಕುವ ಮಿತಿಯನ್ನು ನೀವು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

24 ಗಂಟೆಗಳ ಮಿತಿ: ಇದೂ ಸಹ ಸಿಸ್ಟಮ್ ನಿಂದ ಸೆಟ್ ಮಾಡಲಾದ ಡೈನಾಮಿಕ್ ಮಿತಿಯಾಗಿದೆ ಮತ್ತು ಇದು ಖಾತೆಯ ದೃಢೀಕರಣ ಮಟ್ಟವನ್ನು ಅವಲಂಬಿಸಿರುತ್ತದೆ. ಇದು ರೋಲಿಂಗ್ ಮಿತಿಯಾಗಿದೆ, ಉದಾಹರಣೆಗೆ, ನೀವು 24 ಗಂಟೆಗಳಲ್ಲಿ ರೂ. 1000 ಮಿತಿಯನ್ನು ಹೊಂದಿರುವಿರಿ ಮತ್ತು ಮಧ್ಯಾಹ್ನ ಸುಮಾರು 3 ಗಂಟೆಗೆ ಒಂದೇ ಸಲ ರೂ. 500 ಹಾಕಿದ್ದೀರಿ, ತದನಂತರ ಮರುದಿನ 3 ಗಂಟೆಯೊಳಗೆ ರೂ. 500 ಹಾಕಬಹುದು.

ಆಟಗಾರರ ನಡುವೆ ಜವಾಬ್ದಾರಿಯುತ ಗೇಮ್ ಅನ್ನು ಪ್ರಾರಂಭಿಸಲು ರಮ್ಮಿಸರ್ಕಲ್ ನಿಂದ ಎರಡೂ ಮಿತಿಗಳನ್ನು ಸಕ್ರಿಯಗೊಳಿಸಲಾಗುತ್ತದೆ.

ಕ್ಯಾಶ್ ನೊಂದಿಗೆ ಆಡಬಹುದಾದ ವಿಭಿನ್ನ ರಮ್ಮಿ ಗೇಮ್ ಗಳು ಯಾವುವು

ರಮ್ಮಿಸರ್ಕಲ್ ನಿಂದ ಆಯ್ಕೆ ಮಾಡಲು ಹಲವಾರು ಟೂರ್ನಮೆಂಟ್ ಗಳು ಮತ್ತು ಗೇಮ್ ಗಳು ಇವೆ. ಆಟಗಾರರು ಮಾಡಬೇಕಾಗಿರುವುದು ಏನೆಂದರೆ, ಅನುಕೂಲಕರ ಗೇಮ್ ಅನ್ನು ಗುರುತಿಸಿ, ತದನಂತರ ಆಡಲು ಆರಂಭಿಸುವುದು.

ರಮ್ಮಿ ಟೂರ್ನಮೆಂಟ್ ಗಳು

ನಿಯಮಿತವಾಗಿ ಚಾಲ್ತಿಯಲ್ಲಿರುವ ವಿವಿಧ ಕ್ಯಾಶ್ ರಮ್ಮಿ ಟೂರ್ನಮೆಂಟ್ ಗಳು ಇವೆ. ಉಚಿತ ನೋಂದಾವಣೆ ಟೂರ್ನಮೆಂಟ್ ಗಳು ಹಾಗೂ ಕಡಿಮೆ ಶುಲ್ಕಗಳ ಟೂರ್ನಮೆಂಟ್ ಗಳೂ ಇವೆ. ಟೂರ್ನಮೆಂಟ್ ಗಳಲ್ಲಿ ಪಾಲ್ಗೊಳ್ಳುವಾಗ ಆಟಗಾರನು ತನ್ನ ಸ್ಥಾನವನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಬುಕ್ ಮಾಡಬೇಕು. ಕ್ಯಾಶ್ ಗೇಮ್ ಗಳಿಗೆ ಹೋಲಿಸಿದರೆ ಈ ಟೂರ್ನಮೆಂಟ್ ಗಳು ದೀರ್ಘಕಾಲದವರೆಗೆ ನಡೆಯುತ್ತವೆ. ಆದ್ದರಿಂದ, ನೀವು ಸಾಕಷ್ಟು ಸಮಯ ಹೊಂದಿರುವಾಗ ಪಾಲ್ಗೊಳ್ಳಿ.

ಕ್ಯಾಶ್ ಗೇಮ್ ಗಳಲ್ಲಿ ರಮ್ಮಿಯ ವಿಭಿನ್ನತೆ

ಕ್ಯಾಶ್ ಗೇಮ್ ಗಳು ಹೆಚ್ಚು ಸ್ವಾಭಾವಿಕವಾದುದು ಮತ್ತು ನೀವು ಸೀಮಿತ ಸಮಯ ಹೊಂದಿರುವಾಗ, ಇದು ಉತ್ತಮ ಆಯ್ಕೆಯಾಗಿದೆ. ಈ ಗೇಮ್ ಗಳು ನಿರಂತರವಾಗಿ ವೆಬ್ ಸೈಟ್ ನಲ್ಲಿ ಚಾಲನೆಯಲ್ಲಿರುತ್ತವೆ ಮತ್ತು ಯಾವುದಾದರು ಒಂದು ವಿಧವನ್ನು ಆಯ್ಕೆ ಮಾಡಬಹುದು. ರಮ್ಮಿ ಕ್ಯಾಶ್ ಗೇಮ್ ಗಳ ಕೆಲವು ಜನಪ್ರಿಯ ವಿಧಗಳು:

 • ಪಾಯಿಂಟ್ಸ್ ರಮ್ಮಿ – 2 ಆಟಗಾರರು, 6 ಆಟಗಾರರು
 • ಪೂಲ್ ರಮ್ಮಿ: ಇದನ್ನು 101 ಅಥವಾ 201 ಪಾಯಿಂಟ್ ಗಳಿಗಾಗಿ ಆಡಬಹುದು
 • ಡೀಲ್ಸ್ ರಮ್ಮಿ – ಬೆಸ್ಟ್ ಆಫ್ 2, ಬೆಸ್ಟ್ ಆಫ್ 6

ಕ್ಯಾಶ್ ಗೇಮ್ ಗಳನ್ನು ಗೆದ್ದಿರುವ ಆಟಗಾರರು

ನುರಿತ ಆಟಗಾರನ ರಮ್ಮಿ ಸಲಹೆಗಳು
* ಬಹುಮಾನದ ಹಣ ಎಂದು ತಿಳಿಸಲಾಗಿರುವ ಮೊತ್ತವು, ಈ ತಿಂಗಳು ನೀಡಲಾಗುವ ಖಚಿತವಲ್ಲದ ಒಟ್ಟು ಕ್ಯಾಶ್ ಬಹುಮಾನ ಮೊತ್ತ ಮತ್ತು ಬೋನಸ್ ಅನ್ನು ಹೊಂದಿದೆ. ಈ ಮೊತ್ತವು ಬದಲಾಗಬಹುದು ಮತ್ತು RummyCircle.com ಈ ಮೊತ್ತವನ್ನು ಪಾವತಿಸುತ್ತದೆ ಎಂದು ಖಾತರಿಪಡಿಸುವುದಿಲ್ಲ.
ಆಟಗಾರರು ರಮ್ಮಿಸರ್ಕಲ್ ಅನ್ನು ಇಷ್ಟಪಡುತ್ತಾರೆ!
Kanchimireddy Anki Reddy - Rummy Cash Player
ವಾರ 2 ರ ದೀಪಾವಳಿ ಗ್ರ್ಯಾಂಡ್ ಫೈನಲ್ ಅನ್ನು ಗೆಲ್ಲುವಲ್ಲಿ ನನಗೆ ತುಂಬಾ ಸಂತೋಷವಾಗಿದೆ. ಇದು ಅನಿರೀಕ್ಷಿತವಾಗಿತ್ತು! ನಾನು 3 ಲೆವೆಲ್ ಗಳನ್ನು ಆಡಿ, ಫೈನಲ್ ಗೆ ತಲುಪಿದ್ದೇನೆ ಮತ್ತು ಗೆದ್ದುಕೊಂಡಿದ್ದೇನೆ. ನನಗೆ ಬಹಳ ಖುಷಿಯಾಗಿದೆ!
Sathya Raj - Rummy Cash Player
ನಾನು ಬಹಳ ಸಂತೋಷದಲ್ಲಿದ್ದೇನೆ. ಇದು ನನ್ನ ಜೀವನದ ಅತ್ಯುತ್ತಮ ಅನುಭವವಾಗಿದೆ. ಈ ಗೇಮ್ ನಲ್ಲಿ ನಾನು ಮೊದಲ ಬಾರಿಗೆ ಅತಿದೊಡ್ಡ ಮೊತ್ತವನ್ನು ಗೆದ್ದುಕೊಂಡಿದ್ದೇನೆ. ರಮ್ಮಿಗೆ ಧನ್ಯವಾದಗಳು

ಕ್ಯಾಶ್ ಗಾಗಿ ಆನ್ ಲೈನ್ ರಮ್ಮಿ ಆಡುವ ಪ್ರಯೋಜನಗಳು

ರಮ್ಮಿ ಕ್ಯಾಶ್ ಗೇಮ್ ಗಳು ನಿಮ್ಮ ಖಾತೆಗೆ ಬಹುಮಾನಗಳನ್ನು ಸೇರಿಸುವ ಉತ್ತಮ ಹಾದಿಯಾಗಿದೆ. ರಿಯಲ್ ಹಣಕ್ಕಾಗಿ ಆನ್ ಲೈನ್ ರಮ್ಮಿ ಆಡುವುದರಿಂದ ಸಿಗುವ ಕೆಲವು ಪ್ರಯೋಜನಗಳು ಇಲ್ಲಿವೆ. ನಿಮಗೆ ಉಪಯುಕ್ತವಾಗುವ ಅಥವಾ ಉಪಯುಕ್ತವಾಗದ ಗಿಫ್ಟ್ ವೋಚರ್ ಗಳಿಗಿಂತ, ರಿಯಲ್ ಕ್ಯಾಶ್ ಯಾವಾಗಲೂ ಸಹಾಯಕವಾಗಿರುತ್ತದೆ.

 1. ಭಾರತದ ಅತ್ಯುತ್ತಮ ರಮ್ಮಿ ಆಟಗಾರರೊಂದಿಗೆ ಸ್ಪರ್ಧಿಸುವುದು.
 2. ಸವಾಲಿನ ಗೇಮ್ ಗಳು ಮತ್ತು ಕ್ಯಾಶ್ ಬಹುಮಾನಗಳು
 3. ಸೇರಿಸಲಾದ ಕ್ಯಾಶ್ ಅನ್ನು ಇನ್ನಷ್ಟು ಗೇಮ್ ಗಳಲ್ಲಿ ಆಡಲು ಬಳಸಬಹುದು ಅಥವಾ ನಿಮ್ಮ ಖಾತೆಗೆ ವರ್ಗಾಹಿಸಬಹುದು
 4. ಖಾತೆಗೆ ಕ್ಯಾಶ್ ಹಾಕಿದಾಗ ದೊಡ್ಡ ಬೋನಸ್ ಆಯ್ಕೆಗಳು ಲಭ್ಯ
 5. ರಿಯಲ್ ಕ್ಯಾಶ್ ಗೇಮ್ ಗಳಲ್ಲಿ ಕ್ಯಾಶ್ ಬ್ಯಾಕ್ ಕೊಡುಗೆಗಳು
 6. ಗೇಮ್ ಗೆಲ್ಲುವಾಗ ಖಾತೆಯಲ್ಲಿ ರಿಯಲ್ ಕ್ಯಾಶ್ ನೋಡುವ ಥ್ರಿಲ್
 7. ಹೆಚ್ಚುವರಿ ಕ್ಯಾಶ್ ಗೆಲ್ಲಲು ಮೋಜಿನ ಮಾರ್ಗ
 8. ನೀವು ಕ್ಯಾಶ್ ಆಟಗಾರರಾದಾಗ ಜೀವನಶೈಲಿಯ ಸುಧಾರಣೆಗಳು
 9. ಕ್ಯಾಶ್ ಟೇಬಲ್ ನಲ್ಲಿ ರಮ್ಮಿಯ ಕೌಶಲ ಅಧಾರಿತ ಗೇಮ್ ನೊಂದಿಗೆ ಆತ್ಮವಿಶ್ವಾಸ ಮತ್ತು ಜ್ಞಾಪಕ ಶಕ್ತಿ ವರ್ಧಿಸುವುದು.
 10. ಕ್ಯಾಶ್ ಗೇಮ್ ಗಳೊಂದಿಗೆ ಪರಿಣಿತ ರಮ್ಮಿ ಆಟಗಾರರಿಗೆ ಉನ್ನತ ಕ್ಲಬ್ ಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ
 11. ಮೊಬೈಲ್ ಮತ್ತು ಆಂಡ್ರಾಯ್ಡ್ ಆಪ್ ನಲ್ಲಿ ಗೇಮ್ ಗಳಿಗೆ ತ್ವರಿತ ಆಕ್ಸೆಸ್.
 12. ಸುರಕ್ಷಿತವಾಗಿ ನಿಮ್ಮ ಖಾತೆಗೆ ತ್ವರಿತ ಹಣ ಹಿಂಪಡೆಯುವಿಕೆ

RummyCircle.com ನಲ್ಲಿ ಕ್ಯಾಶ್ ರಮ್ಮಿ ಆಡುವುದು ಏಕೆ

ನೀವು ರಿಯಲ್ ಹಣಕ್ಕಾಗಿ ಆಡುವಾಗ, ವೆಬ್ ಸೈಟ್ ಮತ್ತು ನಿಮ್ಮ ವಿವರಗಳು ಸುರಕ್ಷಿತವಾಗಿರಲು ಮತ್ತು ಫ್ಲಾಟ್ ಫಾರ್ಮ್ ಪ್ರಾಮಾಣಿಕವಾಗಿರಬೇಕೆಂದು ಬಯಸುತ್ತೀರಿ. 5 ದಶಲಕ್ಷಕ್ಕೂ ಹೆಚ್ಚು ನೋಂದಾಯಿತ ಆಟಗಾರರೊಂದಿಗೆ, ರಮ್ಮಿಸರ್ಕಲ್ ಭಾರತದ ಅತಿದೊಡ್ಡ ರಮ್ಮಿ ವೆಬ್ ಸೈಟ್ ಆಗಿದೆ. ಇದು ಸುರಕ್ಷಿತ ಮಾತ್ರವಲ್ಲದೇ, ಪೇಮೆಂಟ್ ಕಾರ್ಡ್ ಇಂಡಸ್ಟ್ರಿ ಡೇಟಾ ಸೆಕ್ಯುರಿಟಿ ಸ್ಟಾಂಡರ್ಡ್ ಗೆ ಅನುಸಾರವಾಗಿದೆ. ನೀವು ಮಾಡುವ ಪ್ರತೀ ವಹಿವಾಟು 100% ಸುರಕ್ಷಿತ ಮತ್ತು ಕಾನೂನುಬದ್ಧವಾಗಿದೆ. ಯಾವುದೇ ರೀತಿಯ ವಂಚನೆಯನ್ನು ತಪ್ಪಿಸಲು ಎಲ್ಲಾ ಖಾತೆಗಳು KYC ಪರಿಶೀಲನೆಗೆ ಒಳಪಟ್ಟಿರುತ್ತವೆ.

ಹಾಗಾಗಿ, ರಮ್ಮಿಸರ್ಕಲ್ ಗೆ ಸೇರಿ ಮತ್ತು ಹಾದಿಯಲ್ಲಿ ಸಾಗುತ್ತಲೇ ಕ್ಯಾಶ್ ಗೇಮ್ ಗಳನ್ನು ಗೆಲ್ಲಿ.

 Back to Top

* This is an indicative amount only and this includes promotional tournaments and bonuses. Actual amount may differ and would depend on the total number of cash tournaments played on the Website and bonuses claimed by players in a calendar month. Individual winnings depend on your skill and the number of cash tournaments you play in a calendar month.